ಶ್ರೀ ಬಸವೇಶ್ವರ ಬ್ಯಾಂಕ್‌ಗೆ ಪರಮೇಶ್ವರಪ್ಪ ಅಧ್ಯಕ್ಷ

9-RNR-05 Parashwarappa gowali.
Published on

ರಾಣೆಬೆನ್ನೂರ: ನಗರದ ಎಪಿಎಂಸಿ ಆವರಣದಲ್ಲಿರುವ ಶ್ರೀ ಬಸವೇಶ್ವರ ಬ್ಯಾಂಕ್‌ನ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮಂಗಳವಾರ ಜರುಗಿತು.
ಅಧ್ಯಕ್ಷರಾಗಿ ಪರಮೇಶ್ವರಪ್ಪ ಗೌಳಿ, ಉಪಾಧ್ಯಕ್ಷರಾಗಿ ಮಂಜುನಾಥ ಓಲೇಕಾರ, ನಿರ್ದೇಶಕರಾಗಿ ಈಶ್ವರ ಹಾವನೂರು, ಪರಮೇಶಪ್ಪ ಬಸಪ್ಪ, ಜಿಂಗಾಡೆ ನಾರಾಯಣಪ್ಪ, ಲತಾ ಮಂಜುನಾಥ, ಶೋಭಾ ದೇವಗಿರಿಮಠ, ಚನ್ನವೀರಪ್ಪ ಅಸುಂಡಿ, ರಾಜೇಂದ್ರಕುಮಾರ ತಿಳವಳ್ಳಿ, ವಿರೇಶ ಜಂಬಗಿ, ಶಿವಕುಮಾರ ನರಸಗೊಂಡರ, ಶಿವಪ್ಪ ರೊಡ್ಡನವರ, ಶಂಭುಲಿಂಗಪ್ಪ ಕಟಗಿಹಳ್ಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net