ರಾಣೆಬೆನ್ನೂರ: ನಗರಕ್ಕೆ 24*7 ಕುಡಿಯುವ ನೀರು ಪೂರೈಸುವ ಪೈಪ್ಲೈನ್ನಲ್ಲಿ ದುರಸ್ತಿ ಕಾರ್ಯ ಇರುವುದರಿಂದ ಮಾ. 21ರಂದು ಸಂಜೆ 6ರವರೆಗೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ನಗರಸಭೆ ಪ್ರಕಟಣೆ ತಿಳಿಸಿದೆ.