ವಿನಾಯಕ ದೇವಸ್ಥಾನದಲ್ಲಿ ದೀಪೋತ್ಸವ ಸಡಗರ

15-RNR-09
Published on

ರಾಣೆಬೆನ್ನೂರ: ನಗರದ ಕೆಇಬಿ ವಿನಾಯಕ ದೇವಸ್ಥಾನದಲ್ಲಿ ಶನಿವಾರ ರಾತ್ರಿ ಕಾತಿರ್ಕೋತ್ಸವ ಸಂಭ್ರಮ ಸಡಗರದಿಂದ ಜರುಗಿತು. ಕಾತಿಕೋತ್ಸವ ನಿಮಿತ್ತ ಶ್ರೀ ಗಣೇಶ, ಶ್ರೀ ಆಂಜನೇಯ, ನವಗ್ರಹ, ನಂದೀಶ್ವರ ದೇವರ ಮೂತಿರ್ಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸಾರ್ವಜನಿಕರು ದೀಪ ಬೆಳಗಿಸಿ ಕಾತಿರ್ಕೋತ್ಸವ ಆಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net