ವಿದ್ಯುತ್ ವ್ಯತ್ಯಯ ಜೂ. 7ರಂದು

pngtree-light-bulb-vector-glowing-bright-light-bulb-icon-fluorescent-invention-3d-png-image_1788706
Published on

ರಾಣೆಬೆನ್ನೂರ: 66ಕೆವಿ ಹರಿಹರ-ಹೊಸಪೇಟೆ ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯ ಇರುವುದರಿಂದ ಜೂ. 7ರಂದು ಬೆಳಗ್ಗೆ 10ರಿಂದ ಸಂಜೆ 6 ರವರೆಗೆ ತಾಲೂಕಿನ ಮಾಕನೂರ, ಕರ್ಲಗೇರಿ, ಹೊಸಪೇಟೆ-ಕೋಡಿಯಾಲ, ಕವಲೆತ್ತು, ನಲವಾಗಲ, ಮಾಕನೂರ ಕ್ರಾಸ್, ಹರಿಹರ ಕುಡಿಯುವ ನೀರು ಸರಬರಾಜಿನ ವಾಟರ್ ಸಪ್ಲೈ ಘಟಕಕ್ಕೆ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net