

ರಾಣೆಬೆನ್ನೂರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂದ ತಾಲೂಕು ಟಕದ ವತಿಯಿಂದ ಜು. 26ರಂದು ಬೆಳಗ್ಗೆ 10.30ಕ್ಕೆ ನಗರದ ಚರ್ಚ್ ರಸ್ತೆಯ ಎಸ್ಜೆಎಂವಿ ಪದವಿ ಮಹಾವಿದ್ಯಾಲಯದ ಡಾ.ಶಿ.ಮು.ಶ ಸಭಾಭವನದಲ್ಲಿ ಪತ್ರಿಕಾ ದಿನಾಚರಣೆ ಏರ್ಪಡಿಸಲಾಗಿದೆ.
ಶಾಸಕ ಪ್ರಕಾಶ ಕೋಳಿವಾಡ ಉದ್ಘಾಟಿಸುವರು. ತಾಲೂಕು ಕಾನಿಪ ಸಂದ ಅಧ್ಯ ಎಸ್.ಟಿ. ವೇದಮೂತಿರ್ ಅಧ್ಯತೆ ವಹಿಸಿದ್ದರು.
ಹುಬ್ಬಳ್ಳಿಯ ಹಿರಿಯ ಪತ್ರಕರ್ತ ಅರುಣಕುಮಾರ ಹಬ್ಬು ವಿಶೇಷ ಉಪನ್ಯಾಸ ನೀಡುವರು. ಬಿಜೆಪಿ ರಾಜ್ಯ ಉಪಾಧ್ಯ ಡಾ. ಬಸವರಾಜ ಕೇಲಗಾರ, ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ, ಜೆಡಿಎಸ್ ಜಿಲ್ಲಾಧ್ಯ ಮಂಜುನಾಥ ಗೌಡಶಿವಣ್ಣನವರ, ಡಿವೈಎಸ್ಪಿ ಡಾ. ಗಿರೀಶ ಭೋಜಣ್ಣನವರ, ಎಸ್.ಜೆ.ಎಂ.ವಿ ಮಹಿಳಾ ಪದವಿ ಕಾಲೇಜ್ನ ಪ್ರಾಚಾರ್ಯ ಡಾ.ಆರ್.ವಿ. ಹೆಗಡಾಳ, ಕಾನಿಪ ರಾಜ್ಯ ಕಾರ್ಯದಶಿರ್ ನಿಂಗಪ್ಪ ಚಾವಡಿ, ಜಿಲ್ಲಾಧ್ಯ ನಾಗರಾಜ ಕುರುವತ್ತೇರ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪರಸಪ್ಪ ಸತ್ಯಪ್ಪನವರ, ಜಿಲ್ಲಾ ಪ್ರಧಾನ ಕಾರ್ಯದಶಿರ್ ವೀರೇಶ ಮಡ್ಲೂರ, ಜಿಲ್ಲಾ ಕಾರ್ಯದಶಿರ್ ಸಂತೋಷಕುಮಾರ ಮಹಾಂತಶೆಟ್ಟರ, ಜಿಲ್ಲಾ ಉಪಾಧ್ಯ ಎಸ್.ಜಿ. ಮಹಾನುಭಾವಿಮಠ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ನಗರದ ಎಸ್ಟಿಜೆಐಟಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಎಂ.ಈ. ಶಿವಕುಮಾರ ಹೊನ್ನಾಳಿ, ಎಸ್.ಜೆ.ಎಂ.ವಿ. ಕಾಲೇಜ್ನ ಯುನಿಯನ್ ಚೇರ್ಮನ್ ಡಾ. ಎಂ. ರಾಜಶೇಖರಪ್ಪ, ಬಿ.ಆರ್. ಡಮ್ಮಳ್ಳಿ ವಿಶೇಷ ಆಹ್ವಾನಿತರಾಗಿ ಆಗಮಿಸುವರು ಎಂದು ಸಂದ ಪ್ರಕಟಣೆ ತಿಳಿಸಿದೆ.