ರಾಣೆಬೆನ್ನೂರ ನಗರ, ತಾಲೂಕಿನಲ್ಲಿ ಕರೆಂಟ್ ಇರಲ್ಲ ಫೆ. 7ರಂದು

pngtree-light-bulb-vector-glowing-bright-light-bulb-icon-fluorescent-invention-3d-png-image_1788706
Published on

ರಾಣೆಬೆನ್ನೂರ: ಗುತ್ತೂರು ಕೆ.ಪಿ.ಟಿ.ಸಿ.ಎಲ್ ನಲ್ಲಿ ತುರ್ತು ಕಾಮಗಾರಿ ಇರುವುದರಿಂದ ಫೆ. 7ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6ರವರೆಗೆ ರಾಣೆಬೆನ್ನೂರ ನಗರ, ತಾಲೂಕು, ರಟ್ಟಿಹಳ್ಳಿ ತಾಲೂಕು ಮತ್ತು ಹಿರೇಕೆರೂರ ತಾಲೂಕಿನ 33ಕೆವಿ ಮಾರ್ಗಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net