ಸರ್ಕಾರಿ ಕಾಲೇಜ್​ನಲ್ಲಿ ಸಂವಿಧಾನ ದಿನ ಆಚರಣೆ

28-RNR-06
Published on

ರಾಣೆಬೆನ್ನೂರ: ನಗರದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಭಾರತ ವಿದ್ಯಾಥಿರ್ ಫೆಡರೇಷನ್​ (ಎಸ್​ಎಫ್​ಐ) ವತಿಯಿಂದ ಸಂವಿಧಾನ ಸಮರ್ಪಣಾ ದಿನ ಆಚರಿಸಲಾಯಿತು.

ಪ್ರಾಚಾರ್ಯ ಎಚ್​.ಎಂ. ದೊಡ್ಡಬಿಲ್ಲ, ಉಪನ್ಯಾಸಕರಾದ ರುದ್ರೇಶ ಬಿ.ಆರ್​., ಚಂದು ನಾಯಕ, ಪ್ರಮುಖರಾದ ಬಸವರಾಜ ಎಸ್​., ಬಸವರಾಜ ಸಾವಕ್ಕನವರ, ಮಲ್ಲೇಶಪ್ಪ ಮದ್ಲೇರ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net