ಸಂಭ್ರಮ ಸಡಗರದಿಂದ ಮೋಹರಂ ಆಚರಣೆ

17- RNR-6
Published on

ರಾಣೆಬೆನ್ನೂರ: ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ಹಿಂದು-ಮುಸ್ಲಿA ಸಮಾಜದವರು ಮೋಹರಂ ಹಬ್ಬವನ್ನು ಸಂಭ್ರಮದಿAದ ಆಚರಿಸಿದರು.
ರೈತ ರವೀಂದ್ರಗೌಡ ಪಾಟೀಲ, ಅಲ್ಲಾಭಕ್ಷಸಾಬ ಸೇತಸನದಿ, ದಿಳ್ಳೆಪ್ಪ ಕುರುಬರ, ದೊಣ್ಣೆಪ್ಪ ಹರಿಜನ, ಪ್ರದೀಪ ರಡ್ಡಿ ಎರೇಕುಪ್ಪಿ, ನಾಗನಗೌಡ ಪಾಟೀಲ, ನಾಗಸಯ್ಯ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net