ರಾಜೇಶ್ವರಿ ಕಾಲೇಜ್​ನಲ್ಲಿ ಕೆ.ಎ್​. ಪಾಟೀಲರ ಜಯಂತಿ ಆಚರಣೆ

3-RNR-08
Published on

ರಾಣೆಬೆನ್ನೂರ: ನಗರದ ಕೆಎಲ್​ಇ ಸಂಸ್ಥೆಯ ರಾಜ ರಾಜೇಶ್ವರಿ ಮಹಾವಿದ್ಯಾಲಯದಲ್ಲಿ ಗುರುವಾರ ದಿ. ಕೆ.ಎ್​. ಪಾಟೀಲರ 120ನೇ ಜಯಂತಿ ಆಚರಿಸಲಾಯಿತು.

ಸ್ಥಾನಿಕ ಆಡಳಿತ ಮಂಡಳಿ ಚೇರ್ಮನ್​ ವಿ.ಪಿ. ಲಿಂಗನಗೌಡ್ರ, ಸದಸ್ಯರಾದ ಬಿ.ಎಸ್​. ಪಟ್ಟಣಶೆಟ್ಟಿ, ವೀರಣ್ಣ ಅಂಗಡಿ, ಪ್ರಮುಖರಾದ ಆರ್​.ಜಿ. ಹುಲಮನಿ, ಜಯಣ್ಣ ಜಂಬಗಿ, ಪ್ರಾಚಾರ್ಯ ನಾರಾಯಣ ನಾಯಕ, ಶೈಲಾ ಹಿರೇನಿಂಗಪ್ಪನವರ, ಸುರೇಖಾ ಕಟ್ಟಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net