VIDEO| ಶಿವಾಜಿ ನಗರದಲ್ಲಿನ ಮಿಲಿಟರಿ ಹೋಟೆಲ್ ಊಟ ಸವಿದು ವಾವ್ ಎಂದ ನಟ ಆಶಿಶ್ ವಿದ್ಯಾರ್ಥಿ

Ashish Vidyarthi
Published on

ಬೆಂಗಳೂರು: ನಟ ಆಶಿಶ್ ವಿದ್ಯಾರ್ಥಿ ಆಹಾರ ಪ್ರಿಯರು. ಅವರು ಇದಕ್ಕಾಗಿ ವಿಲಾಗ್ ಅನ್ನೇ ಆರಂಭಿಸಿಬಿಟ್ಟಿದ್ದಾರೆ. ಬೆಂಗಳೂರು ಸೇರಿದಂತೆ ಬೇರೆ ಎಲ್ಲೆಡೆ ಹೋದರೂ ಅಲ್ಲಿನ ಪ್ರಸಿದ್ಧ ಸ್ವಾದಿಷ್ಟಕರ ಊಟ ಸವಿದು ಅದರ ವಿಡಿಯೋ ಮಾಡಿ ಸಾಮಾಜಿಕ ವೇದಿಕೆಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಕಳೆದ ಬಾರಿ ಮುದ್ದೆ ಊಟ ಮಾಡಿ ಸೂಪರ್ ಎಂದಿದ್ದ ಆಶಿಶ್ ಅವರು ಇದೀಗ ಮಾಂಸಾಹಾರ ಊಟದ ರುಚಿಯನ್ನು ಸವಿದು ತೃಪ್ತಿಪಟ್ಟಿದ್ದಾರೆ. ಈ ಬಾರಿ ಅವರ ವಿ ಲಾಗ್​ನಲ್ಲಿ ಬೆಂಗಳೂರಿನ ಶಿವಾಜಿ ನಗರದಲ್ಲಿನ ಒಂದು ಹೋಟೆಲ್ ಮತ್ತು ಅಲ್ಲಿನ ಆಹಾರದ ರುಚಿ, ವಿಶೇಷತೆಯನ್ನು ವಿವರಿಸಿದ್ದಾರೆ.

ಹೌದು ಬೆಂಗಳೂರಿನ ಶಿವಾಜಿ ನಗರದಲ್ಲಿರುವ ಮಿಲಿಟರಿ ಹೋಟೆಲ್ ನಲ್ಲಿ ಆಹಾರದ ರುಚಿ ಇದೆ ಎಂದು ಊಟ ಮಾಡುತ್ತಲೇ ವಿವರಿಸಿದ್ದಾರೆ. ಶಿವಾಜಿ ನಗರದಲ್ಲಿರುವ ಮಿಲಿಟರಿ ಹೋಟೆಲ್ ನಲ್ಲಿ ದೊನ್ನೆ ಬಿರಿಯಾನಿ, ಚಿಕನ್ ಕರಿ, ಮಟನ್ ಸುಕ್ಕಾ, ಪಾಯಾ ಸೂಪ್ ಹಲವು ಫುಡ್ ಸವಿದು ವಾವ್ ಎಂದಿದ್ದಾರೆ.

Koo App
Bengaluru’s most popular Shivaji Military Hotel 😍🤤 Donne Biryani, Chicken Curry, Mutton Sukkha, Paya Soup and much more Beware you’ll get hungry 😋 The Vlog is live now…🤩 #reels #reelitfeelit #reelinstagram #reelkarofeelkaro #foodreels #food #bengaluru #shivajimilitaryhotel #foodie #bengalurufoodie #ashishvidyarthi #ashishvidyarthiactorvlogs #fun #friends
View attached media content
-Ashish Vidyarthi (@ashishvidyarthi)20 Sep 2022
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net