ಬೆಟ್ಟದಪುರ: ಸಮೀಪದ ಕಣಗಾಲು ಗ್ರಾಮ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರ ಜನುಮ ದಿನದ ಅಂಗವಾಗಿ ಅವರ ಪುತ್ಥಳಿಗೆ ಗಣ್ಯರು ಪುಷ್ಪಾರ್ಚನೆ ಮಾಡಿದರು. ಪಿಡಿಒ ಗಣೇಶ್, ಬಿಲ್ ಕಲೆಕ್ಟರ್ ಕುಮಾರಶೆಟ್ಟಿ, ಸಿಬ್ಬಂದಿ ಪಾಂಡು, ಮಹೇಂದ್ರ, ಪ್ರಕಾಶ್ ನಾಯಕ್, ದೇವರಾಜು, ಅಂಗನವಾಡಿ ಕಾರ್ಯಕರ್ತೆ ಶೋಭಾ, ಮುಖಂಡ ನಾಗನಾಯಕ ಇದ್ದರು