VIDEO| ಒರಿಸ್ಸಾ ಮೂಲದ ಸೆಕ್ಯುರಿಟಿ ಗಾರ್ಡ್​ ಹಾಗೂ ಪುತ್ರಿಗೆ ರೈಲು ಟಿಕೆಟ್​ ಖರೀದಿಸಿ ಸಾರ್ಥಕತೆ ಮೆರೆದ ಪಿಎಸ್​ಐ ಅನಿತಾ

police may
Published on

ಬೆಂಗಳೂರು: ಒರಿಸ್ಸಾ ಮೂಲದ ಸೆಕ್ಯುರಿಟಿ ಗಾರ್ಡ್​ ಪ್ರತಾಪ್​ ಹಾಗೂ ಅವರ ಪುತ್ರಿ ಪೂಜಾ ಸ್ವಗ್ರಾಮಕ್ಕೆ ತೆರಳಲು ಮಾರತ್​ಹಳ್ಳಿ ಠಾಣೆ ಪಿಎಸ್​ಐ ಅನಿತಾ ಅವರು 1600 ರೂ. ಮೊತ್ತದ ಟಿಕೆಟ್​ ಖರೀದಿಸಿ ಸಹಾಯ ಮಾಡಿದರು.

ರೈಲು ನಿಲ್ದಾಣಕ್ಕೆ ಆಗಮಿಸಿದ ಅಪ್ಪ ಹಾಗೂ ಮಗಳು ಟಿಕೆಟ್​ ಖರೀದಿಗೆ ಹಣ ಇಲ್ಲದೆ ನಿಂತಿದ್ದರು. ಇದನ್ನು ಗಮನಿಸಿದ ಅನಿತಾ ಅವರು ಸಹಾಯ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net