ಪಂಚವರ್ಣ ಯುವಕ ಮಂಡಲ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್, ಗಿರೀಶ್ ಆಚಾರ್, ಉಪಾಧ್ಯಕ್ಷ ಸಂತೋಷ್ ಪೂಜಾರಿ, ಕಾರ್ಯಾಧ್ಯಕ್ಷ ಶಶಿಧರ ತಿಂಗಳಾಯ, ಸದಸ್ಯರಾದ ಮಹೇಶ್ ಬೆಳಗಾವಿ, ಕೃಷ್ಣ ಕಾಂಚನ್, ರವೀಂದ್ರ ಕೋಟ, ಅಭಿಷೇಕ್ ಕಾಸನಗುಂದು, ಸಿದ್ಧಾರ್ಥ, ಮಹಿಳಾ ಮಂಡಲ ಅಧ್ಯಕ್ಷೆ ಲಲಿತಾ ಪೂಜಾರಿ, ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್, ವಿಶಾಲ, ಅರ್ಚಕ ಯುವ ಸಂಟನೆಯ ಸದಸ್ಯರು ಪಾಲ್ಗೊಂಡರು.