

ಮುಂಬೈ: ಹಾಟ್ ಬ್ಯೂಟಿ ಪೂನಂ ಪಾಂಡೆ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ನಟಿ ಬಾಯಲ್ಲಿ ನೀರೂರಿಸುವ ಐಸ್‌ಕ್ರೀಮ್ ತಯಾರಿಸಿ ಪಡ್ಡೆಹೈದರ ನಿದ್ದೆ ಗೆಡಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪೂನಂ ಪಾಂಡೆ ಬಿಳಿ ಬಣ್ಣದ ಏಪ್ರನ್ ಧರಿಸಿ, ತಲೆಗೊಂಡು ಚೆಫ್ ಟೋಪಿ ಹಾಕಿ ಐಸ್ ಕ್ರೀಮ್ ತಯಾರಿಸಿದ್ದಾರೆ. ತಮ್ಮ ಜೀವನ ಶೈಲಿಯ ಪ್ರತಿಯೊಂದು ವಿಚಾರವನ್ನ ಎಲ್ಲರ ಮುಂದೆ ಹಂಚಿಕೊಳ್ಳುತ್ತಾ, ದಿನನಿತ್ಯದ ತಮ್ಮ ಚಟುವಟಿಕೆಯನ್ನೆಲ್ಲ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಖಯಾಲಿಯನ್ನ ಹೊಂದಿರುವ ಪೂನಂ ಪಾಂಡೆ, ಸದ್ಯಕ್ಕೆ.. ಫುಡ್‌ಗಾಸಮ್ ಎಂಬ ಸರಣಿಯನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆರಂಭ ಮಾಡಿದ್ದಾರೆ. ಈ ಸರಣಿಯಡಿಯಲ್ಲಿ ಕೇಕ್ ವಿಥ್ ಐಸ್‌ಕ್ರೀಂ ರೆಸಿಪಿಯನ್ನ ಪೂನಂ ಪಾಂಡೆ ತಮ್ಮ ಸಮಸ್ತ ಅಭಿಮಾನಿಗಳಿಗೆ ಹಂಚಿಕೊಂಡಿದ್ದಾರೆ.
ಅತ್ಯಂತ ಪ್ರೀತಿಯಿಂದ ಚಾಕ್ಲೆಟ್ ಕೇಕ್ ತಯಾರಿಸಿದ್ದಾರೆ. ಚಾಕ್ಲೆಟ್ ಕೇಕ್ ಜೊತೆಗೆ ಐಸ್‌ಕ್ರೀಮ್ ಹಾಕಿ ಸವಿದಿದ್ದಾರೆ. ತಮ್ಮ ಈ ಐಸ್ ಕ್ರೀಮ್ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಕೂಡ ಪೂನಂ ಪಾಂಡೆ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಐಸ್‌ಕ್ರೀಮ್ ತಯಾರಿಸಿದ ರೆಸಿಪಿ ನೋಡುವ ಬಲದಾಗಿ ಹಾಟ್ ಬ್ಯೂಟಿ ಧರಿಸಿದ್ದ ಎಪ್ರನ್ ಮೇಲೆ ಕಣ್ಣು ಬಿದಿದ್ದಿದೆ. ಕೆಲವರು ನಿಮ್ಮ ರೆಸಿಪಿ ಮತ್ತು ನೀವು ಎರಡು ಅದ್ಭುತ ಎನ್ನುತ್ತಿದ್ದಾರೆ. ಪೂನಂ ಪಾಂಡೆಯ ಸೌಂದರ್ಯವನ್ನೂ ಹಾಡಿ ಹೊಗಳುತ್ತಿದ್ದಾರೆ.
ಚಾಕ್ಲೆಟ್ ಕೇಕ್ ತಯಾರಿಸಿದ್ದಾರೆ ಪೂನಂ. ಚಾಕ್ಲೆಟ್ ಕೇಕ್ ಜತೆಗೆ ಐಸ್‌ಕ್ರೀಮ್ ಹಾಕಿ ಸವಿದಿದ್ದಾರೆ. ತಮ್ಮ ಈ ಐಸ್ ಕ್ರೀಮ್ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಕೂಡ ಪೂನಂ ಪಾಂಡೆ ಹಂಚಿಕೊಂಡಿದ್ದಾರೆ.