ಎಲ್ಲರ ಭಯ ನಿವಾರಣೆ ಆಗಲಿ; ಕಾಲರಾತ್ರಿಯಲ್ಲಿ ಮೋದಿ ಪ್ರಾರ್ಥನೆ

pm modi april
Published on

ಬೆಂಗಳೂರು: ನವರಾತ್ರಿಯ ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಲರಾತ್ರಿಯಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ. ನವರಾತ್ರಿಯ ಏಳನೇ ದಿನವಾದ ಮಹಾಸಪ್ತಮಿ ಹಿನ್ನೆಲೆಯಲ್ಲಿ ಅವರು ಈ ಪ್ರಾರ್ಥನೆ ಮಾಡಿಕೊಂಡಿದ್ದಾರೆ.

ನವರಾತ್ರಿಯ ಏಳನೇ ದಿನ ದುರ್ಗೆಯ ಸಪ್ತಮರೂಪವಾದ ತಾಯಿ ಕಾಲರಾತ್ರಿಯನ್ನು ಆರಾಧಿಸುವ ನಿಯಮವಿದೆ. ಎಲ್ಲ ಋಣಾತ್ಮಕ ಶಕ್ತಿಗಳನ್ನು ಸಂಹರಿಸುವ ಕಾಲರಾತ್ರಿಯು ಜನರೆಲ್ಲರ ಭಯವನ್ನೂ ನಿವಾರಿಸಲಿ ಎಂದು ಪ್ರಾರ್ಥಿಸಿಕೊಳ್ಳುತ್ತಿರುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net