PHOTOS | ಅಯೋಧ್ಯೆಯಲ್ಲಿ ದೀಪಾವಳಿ ಸಂಭ್ರಮ- ಬೆಳಗಿದವು 5.84 ಲಕ್ಷ ದೀಪಗಳು..

ayodhya deepotsav
Published on

ಅಯೋಧ್ಯೆ: ಉತ್ತರ ಪ್ರದೇಶ ಸರ್ಕಾರ ಶುಕ್ರವಾರ ಭಗವಾನ್ ಶ್ರೀರಾಮಚಂದ್ರನನ್ನು ಬರಮಾಡಿಕೊಳ್ಳುವ ಉತ್ಸವವನ್ನು ಆಚರಿಸಿಕೊಂಡಿದ್ದು, ಅಯೋಧ್ಯೆ ತುಂಬಾ ದೀಪಗಳು ಬೆಳಗಿದವು. ದೀಪಾವಳಿಯ ದೀಪೋತ್ಸವದಲ್ಲಿ 5.84 ಲಕ್ಷ ದೀಪಗಳು ಬೆಳಗಿದವು. ಸರಯೂ ನದಿದಂಡೆಯ ಮೇಲೆ ಈ ದೀಪಗಳನ್ನು ಬೆಳಗಲಾಗಿದ್ದು, ಗಿನ್ನೆಸ್​ ದಾಖಲೆಗೆ ಭಾಜನವಾಗಿದೆ. ಈ ದೀಪೋತ್ಸವದಲ್ಲಿ 5,84,372 ದೀಪಗಳನ್ನು ಬೆಳಗಲಾಗಿದೆ. ಇದರ ಝಲಕ್ ಇಲ್ಲಿದೆ..

Deepotsav celebrations in Ayodhya
Jaipur city on Diwali eve
Diwali eve: Illuminated Akshardham temple
Diwali eve in Mumbai
Diwali eve in Mumbai
Diwali celebrations in Ayodhya
Diwali celebrations in Ayodhya
Diwali celebrations in Ayodhya
Diwali celebrations in Ayodhya
Diwali celebrations in Ayodhya
Diwali celebrations in Ayodhya
Diwali celebrations in Ayodhya
Diwali celebrations in Ayodhya
Diwali celebrations in Ayodhya
Diwali celebrations in Ayodhya
Diwali celebrations in Ayodhya
Diwali celebrations in Ayodhya

ಅಯೋಧ್ಯೆ: ಉತ್ತರ ಪ್ರದೇಶ ಸರ್ಕಾರ ಶುಕ್ರವಾರ ಭಗವಾನ್ ಶ್ರೀರಾಮಚಂದ್ರನನ್ನು ಬರಮಾಡಿಕೊಳ್ಳುವ ಉತ್ಸವವನ್ನು ಆಚರಿಸಿಕೊಂಡಿದ್ದು, ಅಯೋಧ್ಯೆ ತುಂಬಾ ದೀಪಗಳು ಬೆಳಗಿದವು. ದೀಪಾವಳಿಯ ದೀಪೋತ್ಸವದಲ್ಲಿ 5.84 ಲಕ್ಷ ದೀಪಗಳು ಬೆಳಗಿದವು. ಸರಯೂ ನದಿದಂಡೆಯ ಮೇಲೆ ಈ ದೀಪಗಳನ್ನು ಬೆಳಗಲಾಗಿದ್ದು, ಗಿನ್ನೆಸ್​ ದಾಖಲೆಗೆ ಭಾಜನವಾಗಿದೆ. ಈ ದೀಪೋತ್ಸವದಲ್ಲಿ 5,84,372 ದೀಪಗಳನ್ನು ಬೆಳಗಲಾಗಿದೆ. ಇದರ ಝಲಕ್ ಇಲ್ಲಿದೆ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net