ಬೆಂಗಳೂರು ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​ರೊಂದಿಗೆ ವಿಜಯವಾಣಿ ಕಚೇರಿಯಲ್ಲಿ ಫೋನ್​ ಇನ್ ಕಾರ್ಯಕ್ರಮ; ನೀವೂ ಕರೆ ಮಾಡಿ, ನಿಮ್ಮ ಪ್ರಶ್ನೆಗಳನ್ನು ಕೇಳಿ...

Bhaskar Rao 17 Jan 20
Published on

ಬೆಂಗಳೂರು: ಇಂದು ವಿಜಯವಾಣಿ ಕಚೇರಿಯಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್​ ರಾವ್​ ಅವರೊಂದಿಗೆ ಫೋನ್​ ಇನ್​ ಕಾರ್ಯಕ್ರಮ ನಡೆಯಲಿದೆ.

ಬೆಂಗಳೂರು ನಗರ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಆಯುಕ್ತರು ನೇರವಾಗಿ ಉತ್ತರಿಸಲಿದ್ದಾರೆ. ಮಹಿಳೆಯರಿಗೆ ಬೆಂಗಳೂರು ಎಷ್ಟು ಸುರಕ್ಷಿತ? ಸರಗಳವು, ದರೋಡೆ, ಕಳ್ಳತನ ತಡೆಗೆ ಕ್ರಮಗಳೇನು? ಬೆಂಗಳೂರಿನ ಸುರಕ್ಷತೆಗಾಗಿ ತೆಗೆದುಕೊಂಡ ಹೊಸ ಯೋಜನೆಗಳೇನು ಎಂಬ ಬಗ್ಗೆ ಭಾಸ್ಕರ್​ ರಾವ್​ ಅವರು ವಿವರಿಸಲಿದ್ದಾರೆ.

ಮಧ್ಯಾಹ್ಯ 12ಗಂಟೆಯಿಂದ 1ಗಂಟೆಯವರೆಗೆ ಫೋನ್​ ಇನ್​ ನಡೆಯಲಿದ್ದು ನೀವೂ ಕರೆ ಮಾಡಿ. ಫೋ.ನಂಬರ್​: 080-26257455

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net