ಈ ವಾರ ಒಟಿಟಿಗೆ ಲಗ್ಗೆಯಿಟ್ಟ ಸಿನಿಮಾಗಳಿವು; ಯಾವೆಲ್ಲ ರಿಲೀಸ್​? ಇಲ್ಲಿದೆ ನೋಡಿ ಪಟ್ಟಿ | OTT Release

ವಿಜಯವಾಣಿ - 2025-06-02T135641.252
Published on

OTT Release: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್​ನ​ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್​ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ. ಸದ್ಯ ಈ ವಾರ ಯಾವೆಲ್ಲಾ ಸಿನಿಮಾಗಳು ಒಟಿಟಿಗಳಲ್ಲಿ ತೆರೆಕಂಡಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.

ಯಾವುದರಲ್ಲಿ ಯಾವ ಸಿನಿಮಾ?

ಜಿಯೋ ಹಾಟ್​ಸ್ಟಾರ್​

ಜೂನ್​ 02: ದಿ ಮಾರ್ಟಿಷಿಯನ್​ (ಇಂಗ್ಲಿಷ್​)

ಜೂನ್​ 02: ಟೂರಿಸ್ಟ್​ ಫ್ಯಾಮಿಲಿ (ತಮಿಳು)

ಜೂನ್​ 05: ನೈಟ್​ ಕೋರ್ಟ್​ ಸೀಸನ್​ 3 (ಇಂಗ್ಲಿಷ್​)

ಜೂನ್​ 06: ದೇವಿಕಾ ಅಂಡ್​ ಡ್ಯಾನಿ (ಹಿಂದಿ)

ಪ್ರೈಮ್ ವಿಡಿಯೋ

ಜೂನ್​ 04: ಸ್ಟೋಲನ್​ (ಹಿಂದಿ)

ಜೂನ್​ 06: ಭೂಲ್​ ಚುಕ್​ ಮಾಫ್​ (ಹಿಂದಿ)

ನೆಟ್​ಫ್ಲಿಕ್ಸ್​

ಜೂನ್​ 05: ಮರ್ಸಿ ಫಾರ್​ ನನ್​ (ಕೊರಿಯನ್​)

ಜೂನ್​ 05: ಜಾಥ್​ (ಹಿಂದಿ)

ಜೂನ್​ 05: ಗಿನ್ನಿ ಅಂಡ್​ ಜಾರ್ಜಿಯಾ S3 (ಇಂಗ್ಲಿಷ್​)

ಸನ್​ ನೆಕ್ಸ್ಟ್​

ಜೂನ್​ 07: ಲಾಲ್​ ಸಲಾಂ (ತಮಿಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net