

ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್ನ ಹಲವು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತವೆ (OTT Films). ಕೆಲವು ಸೂಪರ್ಹಿಟ್ ಆದರೆ, ಇನ್ನೂ ಕೆಲವು ಫ್ಲಾಪ್ ಸಾಲಿಗೆ ಸೇರ್ಪಡೆಯಾಗುತ್ತೆ. ಥಿಯೇಟರ್ಗಳಲ್ಲಿ ಸಿನಿಪ್ರೇಕ್ಷಕರಿಂದ ಹಿಟ್ ಎನಿಸಿಕೊಂಡ ಚಿತ್ರಗಳು, ಕೆಲವೊಮ್ಮೆ ಒಟಿಟಿಯಲ್ಲಿ ಫ್ಲಾಪ್ ಆದ ನಿದರ್ಶನಗಳು ಸಾಕಷ್ಟಿವೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಒಟಿಟಿಗೆ ಲಗ್ಗೆಯಿಟ್ಟಿದ್ದು, ಈ ಪೈಕಿ ನಿಮ್ಮ ನೆಚ್ಚಿನ ಸಿನಿಮಾಗಳು ಪಟ್ಟಿಯಲ್ಲಿ ಇವೆಯಾ? ಎಂಬುದನ್ನು ಒಮ್ಮೆ ಕಣ್ಣಾಡಿಸಿ.
ಅ.27: ದಿ ಅಸ್ಸೆಟ್ (ಇಂಗ್ಲಿಷ್)
ಅ.29: ಇಡ್ಲಿಕೊಟ್ಟು (ತೆಲುಗು ಡಬ್)
ಅ.29: ಬಲಾದ್ ಆಫ್ ಎ ಸ್ಮಾಲ್ ಪ್ಲೇಯರ್ (ಇಂಗ್ಲಿಷ್)
ಅ.29: ಸ್ಟಿಚ್ ಹೆಡ್ (ಇಂಗ್ಲಿಷ್)
ಅ.30: ಐಲಿನ್- ಕ್ವೀನ್ ಆಫ್ ಸೀರಿಯಲ್ ಕಿಲರ್ಸ್ (ಇಂಗ್ಲಿಷ್)
ಅ.31: ದಿ ವೈಟ್ ಹೌಸ್ ಎಫೆಕ್ಟ್ (ಇಂಗ್ಲಿಷ್)
ಅ.29: ಹಜ್ಬಿನ್ ಹೋಟೆಲ್ ಸೀಸನ್ 2 (ಇಂಗ್ಲಿಷ್)
ಅ.29: ಹೆಡ್ಡ (ಇಂಗ್ಲಿಷ್)
ಅ.31: ಟ್ರೆಂಮ್ನೆಬಾ (ಪೋರ್ಚುಗಲ್ ಸಿರೀಸ್)
ಅ.27: ಐಟಿ ವೆಲ್ಕಮ್ ಟು ಡೆರ್ರಿ (ಇಂಗ್ಲಿಷ್ ಸರಣಿ)
ಅ.27: ಮೆಗಾ 2.0 (ಇಂಗ್ಲಿಷ್)
ಅ.29: ಮನಾ ಕೀ ಹಮ್ ಯಾರ್ ನಹೀನ್ (ಹಿಂದಿ ಸರಣಿ)
ಅ.31: ಲೋಕಃ (ತೆಲುಗು ಡಬ್)
ಅ.31: ಮಾರಿಗಲ್ಲು (ಕನ್ನಡ ಸರಣಿ)
ಅ.31: ಬಾಯ್ ತುಜಪ್ಯಾ (ಮರಾಠಿ ಸರಣಿ)
ಅ.31: ಡಾಟರ್ ಆಫ್ ಪ್ರಸಾದ್ ರಾಂ ಇಸ್ ಮಿಸ್ಸಿಂಗ್ (ತೆಲುಗು ಸರಣಿ)
ಅ.31: ಗಣಸೋತ್ರು (ಬೆಂಗಾಲಿ ಸರಣಿ)
ಅ.30: ಬ್ಲ್ಯಾಕ್ಮೇಲೆ (ತಮಿಳು)
ಅ.29: ಡೌನ್ ಸಿಮೆಟ್ರಿ ರೋಡ್ (ಇಂಗ್ಲಿಷ್ ಸರಣಿ)