ಈ ವಾರ ಒಟಿಟಿಗೆ ಲಗ್ಗೆಯಿಟ್ಟ ಚಿತ್ರಗಳಿವು! ಹೀಗಿದೆ ನೋಡಿ ವಿವರ | OTT

ott
Published on

ಬೆಂಗಳೂರು: ಭಾರತೀಯ ಚಿತ್ರರಂಗದ ಸಿನಿಮಾಗಳು (Cinema) ಸೇರಿದಂತೆ ಹಾಲಿವುಡ್​ನ​ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಸಕಲ ತಯಾರಿಗಳೊಂದಿಗೆ ಚಿತ್ರಮಂದಿರ (Theatre) ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತವೆ. ಥಿಯೇಟರ್​ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ಚಿತ್ರಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೂ ವೀಕ್ಷಿಸಬಹುದಾಗಿದೆ. ಇದೀಗ ಈ ವಾರ ಯಾವೆಲ್ಲಾ ಸಿನಿಮಾಗಳು ತೆರೆಕಾಣುತ್ತಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.

ಒಟಿಟಿಗೆ ಬಂದಿಳಿದ ಸಿನಿಮಾಗಳ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ

ನೆಟ್​ಫ್ಲಿಕ್ಸ್​

ರಾಬ್ ಪೀಸ್​ (ಇಂಗ್ಲಿಷ್​)

ಎಮಿಲಿಯಾ ಪೆರೇಜ್​ (ಫ್ರೆಂಚ್​​)

ಹಾಟ್​ ಫ್ರೊಂಸ್ಟಿ (ಇಂಗ್ಲಿಷ್)

ರಿಟರ್ನ್​ ಆಫ್​ ದಿ ಕಿಂಗ್​ (ಇಂಗ್ಲಿಷ್​)

ಮಂದರ್​ ಆಫ್ ಪೆಂಗ್ವಿನ್ಸ್ (ಇಂಗ್ಲಿಷ್​)

ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​

ಡೆಡ್​ಪೂಲ್​ ಅಂಡ್​ ವೋಲ್ವರಿನ್​ (ಇಂಗ್ಲಿಷ್​)

ಜಿಯೋ ಸಿನಿಮಾ

ದಿ ಡೇ ಆಫ್​ ದಿ ಜಾಕಲ್​ (ಇಂಗ್ಲಿಷ್​)

ದಿ ಮ್ಯಾಜಿಕ್ ಆಫ್​ ಶಿಹಿರಿ

ಸೋನಿ ಲೈವ್​

ಫ್ರೀಡಂ ಅಟ್ ಮಿಡ್​ನೈಟ್​ (ಹಿಂದಿ)

ಜೀ5

ಪೈಥಾನಿ (ಹಿಂದಿ)

ಅಮೆಜಾನ್ ಪ್ರೈಮ್ ವಿಡಿಯೋ

ಪೆಟ್ಟಾ ರಾಪ್​ (ತಮಿಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net