ಬೆಂಗಳೂರು: ಭಾರತೀಯ ಚಿತ್ರರಂಗದ ಸಿನಿಮಾಗಳು (Cinema) ಸೇರಿದಂತೆ ಹಾಲಿವುಡ್ನ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಸಕಲ ತಯಾರಿಗಳೊಂದಿಗೆ ಚಿತ್ರಮಂದಿರ (Theatre) ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತವೆ. ಥಿಯೇಟರ್ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ಚಿತ್ರಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೂ ವೀಕ್ಷಿಸಬಹುದಾಗಿದೆ. ಇದೀಗ ಈ ವಾರ ಯಾವೆಲ್ಲಾ ಸಿನಿಮಾಗಳು ತೆರೆಕಾಣುತ್ತಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.
ಯಾವ ಪ್ಲಾಟ್ಫಾರ್ಮ್ಗಳಲ್ಲಿ ಯಾವ ಸಿನಿಮಾ?
ನೆಟ್‌ಫ್ಲಿಕ್ಸ್
ಡಿ.04: ಚರ್ಚಿಲ್ ಅಟ್ ವಾರ್ (ಇಂಗ್ಲಿಷ್)
ಡಿ.05: ಬ್ಲಾಕ್ ಡೌವ್ಸ್ (ಇಂಗ್ಲಿಷ್)
ಡಿ.05: ಅಮರನ್ (ತೆಲುಗು)
ಡಿ.06: ಜಿಗ್ರಾ (ಇಂಗ್ಲಿಷ್)
ಡಿ.06: ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ (ಹಿಂದಿ)
ಡಿ.06: ಫ್ಲೈ ಮಿ ಟು ದಿ ಮೂನ್ (ಇಂಗ್ಲಿಷ್)
ಡಿ.06: ಮೇರಿ (ಇಂಗ್ಲಿಷ್)
ಪ್ರೈಮ್ ವಿಡಿಯೋ
ಡಿ.03: ಜ್ಯಾಕ್ ಇನ್ ಟೈಮ್ ಫಾರ್ ಕ್ರಿಸ್ಮಸ್ (ಇಂಗ್ಲಿಷ್)
ಡಿ.06: ಅಗ್ನಿ (ಹಿಂದಿ)
ಡಿ.06: ದಿ ಸ್ಟಿಕಿ (ಕೆನಿಡಿಯನ್)
ಡಿಸ್ನಿ ಪ್ಲಸ್ ಹಾಟ್ಸ್ಟಾರ್
ಡಿ.04: ಲೈಟ್ ಶಾಪ್ (ಕೊರಿಯನ್)
ಸೋನಿ ಲೈವ್
ಡಿ.06: ತಾನಾವ್ ಸೀಸನ್ 2 (ಹಿಂದಿ)
https://www.vijayavani.net/beggar-family-hosts-grand-feast