ಈ ವಾರ 15 ಚಿತ್ರಗಳು ಒಟಿಟಿಗೆ ಲಗ್ಗೆ; ಇಲ್ಲಿವೆ ನೋಡಿ ಸಿನಿಮಾಗಳ ಪಟ್ಟಿ | OTT Films

ವಿಜಯವಾಣಿ (6)
Published on

OTT Films: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್​ನ​ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್​ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ.

ಯಾವೆಲ್ಲ ಸಿನಿಮಾಗಳು? ಯಾವುದರಲ್ಲಿ? (ಸೆ.29ರಿಂದ ಅ.5 ರವರೆಗೆ)

ಅಮೆಜಾನ್ ಪ್ರೈಮ್​

ಅ.01: ಮದರಾಸಿ (ತೆಲುಗು ಡಬ್​)

ಅ.01: ಪ್ಲೇ ಡರ್ಟಿ ಮೂವಿ (ಇಂಗ್ಲಿಷ್​)

ನೆಟ್​ಫ್ಲಿಕ್ಸ್​

ಸೆ.29: ಮಿಸ್ಸಿಂಗ್ ಕಿಂಗ್ (ಜಪಾನಿಸ್​ ಸರಣಿ)

ಸೆ.30: ನೈಟ್​ಮೇರ್ಸ್​ ಆಫ್​ ನೇಚರ್​ (ಇಂಗ್ಲಿಷ್​ ಸರಣಿ)

ಅ.02: ದಿ ಗೇಮ್ (ತೆಲುಗು ಡಬ್​ ಸರಣಿ)

ಅ.03: ಮಾನ್​ಸ್ಟರ್​ (ಇಂಗ್ಲಿಷ್​ ಸರಣಿ)

ಆಹಾ

ಸೆ.30: ಜೂನಿಯರ್ (ತೆಲುಗು)

ಸನ್​ ನೆಕ್ಸ್ಟ್​​

ಅ.01: ಸಹಾಸಂ (ತಮಿಳು)

ಅ.01: ಗೌರಿ ಶಂಕರ (ಕನ್ನಡ)

ಅ.02: ಟೇಲ್ಸ್ ಆಫ್​ ಟ್ರೆಡಿಷನ್​ (ತಮಿಳು ಸರಣಿ)

ಜೀ5

ಅ.02: ಚೆಕ್​ಮೆಟ್​ (ಮಲಯಾಳಂ)

ಅ.02: ದಾಕುನ್ ದ ಮುಂಡ (ಪಂಜಾಬಿ)

ಸೋನಿ ಲೈವ್​

ಅ.01: 13th (ಹಿಂದಿ ಸರಣಿ)

ಆ್ಯಪಲ್​ ಪ್ಲಸ್​ ಟಿವಿ

ಅ.02: ದಿ ಸಿಸ್ಟರ್​ ಗ್ರಿಮ್​ (ಇಂಗ್ಲಿಷ್​ ಸರಣಿ)

ಅ.03: ಲಾಸ್​ ಬಸ್​ (ಇಂಗ್ಲಿಷ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net