'ಕೊಹ್ರಾ', 'ದಿ ಕಾಂಜುರಿಂಗ್... ಈ ವಾರ ಹಲವು ಸಿನಿಮಾಗಳು ಒಟಿಟಿಗೆ ಲಗ್ಗೆ; ಇಲ್ಲಿದೆ ಚಿತ್ರಗಳ ಪಟ್ಟಿ | OTT Films

ಒಟಿಟಿ  ಸಿನಿಮಾ
ಒಟಿಟಿ ಸಿನಿಮಾ
Published on
OTT Films: ಪ್ರತಿವಾರ ಚಿತ್ರಮಂದಿರಗಳಲ್ಲಿ ತೆರೆಕಾಣುವ ಭಾರತೀಯ ಚಿತ್ರೋದ್ಯಮದ ಹಾಗೂ ಹಾಲಿವುಡ್​ ಸಿನಿಮಾಗಳ ಪೈಕಿ ಕೆಲವೇ ಕೆಲವು ಸೂಪರ್​ಹಿಟ್​ ಸಾಲಿಗೆ ಸೇರಿದರೆ, ಬಹುತೇಕ ಚಿತ್ರಗಳು ಸೋಲಿನ ಹಾದಿ ಹಿಡಿಯುತ್ತವೆ. ಥಿಯೇಟರ್​ಗಳಲ್ಲಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯದ ಒಂದಷ್ಟು ಸಿನಿಮಾಗಳು ಜಾದೂವಿನಂತೆ ಒಟಿಟಿಯಲ್ಲಿ ಮಿಂಚುವುದು ಆಶ್ಚರ್ಯವೇ ನಿಜ. ಆಯಾ ಒಟಿಟಿ ಪ್ಲಾಟ್​ಫಾರ್ಮ್​ಗಳಲ್ಲಿ ರಿಲೀಸ್​ ಆಗುವ ಚಿತ್ರಗಳಿಗೆ ಕಾತರದಿಂದ ಕಾಯುವ ಸಿನಿಪ್ರಿಯರಿಗೆ ಈ ವಾರವು ಮನರಂಜನೆ ಖಚಿತವಾಗಿದೆ.
ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಒಟಿಟಿಗೆ ಎಂಟ್ರಿಕೊಟ್ಟಿದ್ದು, ಯಾವೆಲ್ಲ ಸಿನಿಮಾಗಳು ರಿಲೀಸ್ ಆಗಿವೆ? ಯಾವ ನಟ ಹಾಗೂ ಭಾಷೆಯ ಚಿತ್ರಗಳನ್ನು ನಾವು ನೋಡಬಹುದು? ಎಂಬುದರ ವಿವರ ಈ ಕೆಳಕಂಡಂತಿದೆ ಗಮನಿಸಿ.

ಈ ವಾರ ತೆರೆಕಂಡ ಚಿತ್ರಗಳಿವು (ಫೆ.09-15 ರವರೆಗೆ)

1. ಕೊಹ್ರಾ ಸೀಸನ್ 2 (ಹಿಂದಿ)
ಒಟಿಟಿ: ನೆಟ್​ಫ್ಲಿಕ್ಸ್​
ರಿಲೀಸ್ ದಿನಾಂಕ: ಫೆ.11
2. ಲವ್​ ಇಸ್​ ಬ್ಲೈಂಡ್​ ಸೀಸನ್ 10
ಒಟಿಟಿ: ನೆಟ್​ಫ್ಲಿಕ್ಸ್​
ರಿಲೀಸ್ ದಿನಾಂಕ: ಫೆ.11
3. ದಿ ಕಾಂಜುರಿಂಗ್: ಲಾಸ್ಟ್​ ರೈಟ್ಸ್​ (ಇಂಗ್ಲಿಷ್)
ಒಟಿಟಿ: ಜಿಯೋ ಹಾಟ್​​ಸ್ಟಾರ್​
ರಿಲೀಸ್​ ದಿನಾಂಕ: ಫೆ.13
4. ಕ್ರಾಸ್​ ಸೀಸನ್ 2
ಒಟಿಟಿ: ನೆಟ್​ಫ್ಲಿಕ್ಸ್
ರಿಲೀಸ್ ದಿನಾಂಕ: ಫೆ.11
5. ಬೇಬಿ ಗರ್ಲ್​ (ಹಿಂದಿ)
ಒಟಿಟಿ: ಸೋನಿ ಲೈವ್​
ರಿಲೀಸ್​ ದಿನಾಂಕ: ಫೆ.12
6. ತಲೈವರ್ ತಂಬಿ ತಲೈಮಯೈಲ್​ (ತಮಿಳು)
ಒಟಿಟಿ: ನೆಟ್​ಫ್ಲಿಕ್ಸ್
ರಿಲೀಸ್​ ದಿನಾಂಕ: ಫೆ.12
7. ದಿ ಮ್ಯೂಸಿಯಂ ಆಫ್​ ಇನ್ನೋಸೆನ್ಸ್ (ಇಂಗ್ಲಿಷ್​)
ಒಟಿಟಿ: ನೆಟ್​ಫ್ಲಿಕ್ಸ್​
ರಿಲೀಸ್​ ದಿನಾಂಕ: ಫೆ.13
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net