ಈ ವಾರ ಒಟಿಟಿಗೆ 15 ಸಿನಿಮಾಗಳು ಎಂಟ್ರಿ! ಪಟ್ಟಿಯಲ್ಲಿ ನಿಮ್ಮ ನೆಚ್ಚಿನ ಚಿತ್ರಗಳಿವೆಯಾ ನೋಡಿ...

ಒಟಿಟಿ ಸಿನಿಮಾ
ಒಟಿಟಿ ಸಿನಿಮಾ
Published on
ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್​ನ ಹಲವು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತವೆ (OTT Films). ಕೆಲವು ಸೂಪರ್​ಹಿಟ್​ ಆದರೆ, ಇನ್ನೂ ಕೆಲವು ಫ್ಲಾಪ್​ ಸಾಲಿಗೆ ಸೇರ್ಪಡೆಯಾಗುತ್ತೆ. ಥಿಯೇಟರ್​ಗಳಲ್ಲಿ ಸಿನಿಪ್ರೇಕ್ಷಕರಿಂದ ಹಿಟ್​ ಎನಿಸಿಕೊಂಡ ಚಿತ್ರಗಳು, ಕೆಲವೊಮ್ಮೆ ಒಟಿಟಿಯಲ್ಲಿ ಫ್ಲಾಪ್​ ಆದ ನಿದರ್ಶನಗಳು ಸಾಕಷ್ಟಿವೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಒಟಿಟಿಗೆ ಲಗ್ಗೆಯಿಟ್ಟಿದ್ದು, ಈ ಪೈಕಿ ನಿಮ್ಮ ನೆಚ್ಚಿನ ಸಿನಿಮಾಗಳು ಪಟ್ಟಿಯಲ್ಲಿ ಇವೆಯಾ? ಎಂಬುದನ್ನು ಒಮ್ಮೆ ಕಣ್ಣಾಡಿಸಿ.

ಒಟಿಟಿಯಲ್ಲಿ ತೆರೆಕಂಡ ಚಿತ್ರಗಳಿವು (ನ.24ರಿಂದ 30)

ನೆಟ್​ಫ್ಲಿಕ್ಸ್​

ನ.26: ಸ್ಟ್ರೇಂಜರ್ ಥಿಂಗ್ಸ್ ಸೀಸನ್ 5 ಪಾರ್ಟ್ 1 (ತೆಲುಗು ಡಬ್) 
ನ.26: ಜಿಂಗಲ್ ಬೆಲ್ ಹೀಸ್ಟ್ (ಇಂಗ್ಲಿಷ್) 
ನ.27: ಸನ್ನಿ ಸಂಸ್ಕಾರಿಯ ತುಳಸಿ ಕುಮಾರಿ (ಹಿಂದಿ)
ನ.27: ಮಾಸ್ ಜತಾರಾ (ತೆಲುಗು) 
ನ.28: ಆರ್ಯನ್ (ತೆಲುಗು ಡಬ್​) 
ನ.28: ಎಡಗೈ ಹುಡುಗಿ (ಮ್ಯಾಂಡರಿನ್)

ಜಿಯೋ ಹಾಟ್‌ಸ್ಟಾರ್

ನ.28: ಬಾರ್ನ್ ಹಂಗ್ರಿ (ಇಂಗ್ಲಿಷ್) 

ಪ್ರೈಮ್ ವಿಡಿಯೋ

ನ.24: ವಿ.ಆರ್ ಗ್ರೀನ್‌ಲ್ಯಾಂಡ್ (ಇಂಗ್ಲಿಷ್ ಸಾಕ್ಷ್ಯಚಿತ್ರ) 

ಜೀ5

ನ.28: ರೆಗ್ಗೀ (ತಮಿಳು ಸರಣಿ) 
ನ.28: ದಿ ಪೆಟ್ ಡಿಟೆಕ್ಟಿವ್ (ಮಲಯಾಳಂ) 
ನ.28: ರಕ್ತಬಿಜ್ (ಬಂಗಾಳಿ) 

ಸನ್ ನೆಕ್ಸ್ಟ್

ನ.28: ಶಶಿವದನೆ (ತೆಲುಗು) 
ಆ್ಯಪಲ್ ಟಿವಿ ಪ್ಲಸ್
ನ.26: ಪ್ರೀಹಿಸ್ಟೋರಿಕ್​ ಪ್ಲಾನೆಟ್​: ಐಸ್ ಏಜ್ (ಇಂಗ್ಲಿಷ್ ಸರಣಿ) 
ನ.26: ವಂಡ್ಲಾ ಸೀಸನ್ 3 (ಇಂಗ್ಲಿಷ್) 

ಲಯನ್ಸ್ ಗೇಟ್ ಪ್ಲೇ

ನ.28: ಪ್ರಿಮಿಟಿವ್ ವಾರ್ (ಇಂಗ್ಲಿಷ್) 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net