ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತವೆ (OTT Films). ಕೆಲವು ಸೂಪರ್ಹಿಟ್ ಆದರೆ, ಇನ್ನೂ ಕೆಲವು ಫ್ಲಾಪ್ ಸಾಲಿಗೆ ಸೇರ್ಪಡೆಯಾಗುತ್ತೆ.
ಥಿಯೇಟರ್ಗಳಲ್ಲಿ ಸಿನಿಪ್ರೇಕ್ಷಕರಿಂದ ಹಿಟ್ ಎನಿಸಿಕೊಂಡ ಚಿತ್ರಗಳು, ಕೆಲವೊಮ್ಮೆ ಒಟಿಟಿಯಲ್ಲಿ ಫ್ಲಾಪ್ ಆದ ನಿದರ್ಶನಗಳು ಸಾಕಷ್ಟಿವೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಒಟಿಟಿಗೆ ಲಗ್ಗೆಯಿಟ್ಟಿವೆ. ಯಾವೆಲ್ಲ ಸಿನಿಮಾಗಳು ಎಂಟ್ರಿ? ಎಂಬುದರ ವಿವರ ಈ ಕೆಳಕಂಡಂತಿದೆ ಗಮನಿಸಿ.
ನೆಟ್ಫ್ಲಿಕ್ಸ್
1. ಚಿತ್ರ: ಎ ನೈಟ್ ಆಫ್ ದಿ ಸೆವೆನ್ ಕಿಂಗ್ಡಮ್ಸ್ (ಇಂಗ್ಲಿಷ್)
ರಿಲೀಸ್ ದಿನಾಂಕ: ಜ.19
2. ಚಿತ್ರ: ಫೈಡಿಂಗ್ ಹರ್ ಎಡ್ಜ್ (ಇಂಗ್ಲಿಷ್)
ರಿಲೀಸ್ ದಿನಾಂಕ: ಜ.22
3. ಚಿತ್ರ: ಸ್ಟಾರ್ ಸರ್ಚ್
ರಿಲೀಸ್ ದಿನಾಂಕ: ಜ.20
4. ಚಿತ್ರ: ತೇರೆ ಇಷ್ಕ್ ಮೇ (ಹಿಂದಿ)
ರಿಲೀಸ್ ದಿನಾಂಕ: ಜ.23
ಇದನ್ನೂ ಓದಿ: ಲಕ್ಕುಂಡಿ ನಿಧಿ ರಹಸ್ಯ: ಮೊದಲ ದಿನದಿಂದ ಇದುವರೆಗೆ ಏನೆಲ್ಲ ಸಿಕ್ಕಿವೆ? ಇಲ್ಲಿದೆ ನೋಡಿ ಕಂಪ್ಲೀಟ್ ಚಿತ್ರಣ | Lakkundi Gold