

OTT Films: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್ನ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ ಲಗ್ಗೆಯಿಡುತ್ತಿವೆ. ಥಿಯೇಟರ್ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ. ಸದ್ಯ ಈ ವಾರ ಯಾವೆಲ್ಲಾ ಸಿನಿಮಾಗಳು ಒಟಿಟಿಯಲ್ಲಿ ತೆರೆಕಾಣುತ್ತಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.
ಮಾ.09: ಲೈಲಾ (ತೆಲುಗು)
ಮಾ.14: ಬೀ ಹ್ಯಾಪಿ (ಹಿಂದಿ)
ಮಾ.14: ಒರು ಜಾತಿ ಜಾತಕಂ (ಮಲಯಾಳಂ)
ಮಾ.13: ರಕ್ತಚಿತ್ರಂ (ಮಲಯಾಳಂ)
ಮಾ.13: ಚೆಫ್ ಮಂತ್ರ ಸೀಸನ್ 2
ಮಾ.14: ರಮಮ್ ರಾಘವಂ (ತೆಲುಗು)
ಮಾ.14: ಪೂನಂ
ಮಾ.14: ಒರು ಜಾತಿ ಜಾತಕಂ (ಮಲಯಾಳಂ)