ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತವೆ (OTT Films). ಕೆಲವು ಸೂಪರ್ಹಿಟ್ ಆದರೆ, ಇನ್ನೂ ಕೆಲವು ಫ್ಲಾಪ್ ಸಾಲಿಗೆ ಸೇರ್ಪಡೆಯಾಗುತ್ತವೆ.
ಥಿಯೇಟರ್ಗಳಲ್ಲಿ ಸಿನಿಪ್ರೇಕ್ಷಕರಿಂದ ಹಿಟ್ ಎನಿಸಿಕೊಂಡ ಚಿತ್ರಗಳು, ಕೆಲವೊಮ್ಮೆ ಒಟಿಟಿಯಲ್ಲಿ ಫ್ಲಾಪ್ ಆದ ನಿದರ್ಶನಗಳು ಸಾಕಷ್ಟಿವೆ. ಸದ್ಯ ಈ ವಾರವು ಒಂದಷ್ಟು ಭಾಷೆಯ ಚಿತ್ರಗಳು ಒಟಿಟಿಗೆ ಲಗ್ಗೆಯಿಟ್ಟಿವೆ. ಅಷ್ಟಕ್ಕೂ ಯಾವೆಲ್ಲ ಸಿನಿಮಾಗಳು? ಎಂಬುದರ ವಿವರ ಈ ಕೆಳಕಂಡಂತಿದೆ ಗಮನಿಸಿ.
1. ಪೀಪಲ್ ವಿ ಮೀಟ್ ಆನ್ ವೆಕೇಷನ್ (ಇಂಗ್ಲಿಷ್)
ಪಾತ್ರವರ್ಗ: ಎಮಿಲಿ ಬೇಡರ್, ಟಾಮ್ ಬ್ಲೈತ್, ಸಾರಾ ಕ್ಯಾಥರೀನ್ ಹುಕ್
ರಿಲೀಸ್ ದಿನಾಂಕ: ಜ.09
ಒಟಿಟಿ: ನೆಟ್‌ಫ್ಲಿಕ್ಸ್
2. ದೇ ದೇ ಪ್ಯಾರ್ ದೇ 2 (ಹಿಂದಿ)
ಪಾತ್ರವರ್ಗ: ಅಜಯ್ ದೇವಗನ್, ಆರ್. ಮಾಧವನ್, ರಾಕುಲ್ ಪ್ರೀತ್ ಸಿಂಗ್, ಗೌತಮಿ ಕಪೂರ್
ರಿಲೀಸ್ ದಿನಾಂಕ: ಜ.09
ಒಟಿಟಿ: ನೆಟ್‌ಫ್ಲಿಕ್ಸ್
3. ಅಖಂಡ 2 : ತಾಂಡವಂ (ತೆಲುಗು)
ಪಾತ್ರವರ್ಗ: ನಂದಮೂರಿ ಬಾಲಕೃಷ್ಣ, ಸಂಯುಕ್ತಾ ಮೆನನ್, ಆದಿ ಪಿನಿಸೆಟ್ಟಿ, ಹರ್ಷಾಲಿ ಮಲ್ಹೋತ್ರಾ