ನಿಮಗೆ ಹದ್ದಿನ ಕಣ್ಣುಗಳಿದ್ದರೆ, ಈ ಫೋಟೋದಲ್ಲಿ 9 ರ ಮಧ್ಯೆ ಅಡಗಿರುವ 3ನ್ನು 1 ನಿಮಿಷದಲ್ಲಿ  ಪತ್ತೆ ಮಾಡಿ..Optical Illusion

Optical Illusion (2)
Published on
Optical Illusion :   ದೃಷ್ಟಿ ಭ್ರಮೆ ಅಥವಾ ಆಪ್ಟಿಕಲ್ ಇಲ್ಯೂಷನ್​ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಈ ಸವಾಲುಗಳನ್ನು ಸಾಕಷ್ಟು ಜನರು ಸ್ವೀಕರಿಸಿ, ಅದರಲ್ಲಿ ತೊಡಗುತ್ತಾರೆ. ನೆಟ್ಟಿಗರು ಹೊಸ ಹೊಸ ಆಪ್ಟಿಕಲ್ ಇಲ್ಯೂಷನ್ ಸವಾಲುಗಳನ್ನು ಸ್ವೀಕರಿಸುವುದನ್ನು ಆನಂದಿಸುತ್ತಾರೆ. ತಮ್ಮನ್ನು ಮನರಂಜಿಸುವ ಮೋಜಿನ ಮಾರ್ಗವಾಗಿದೆ ಮತ್ತು ಸ್ನೇಹಿತರೊಂದಿಗೆ ತಮ್ಮ ಬುದ್ಧಿವಂತಿಕೆಯನ್ನು ಸಾಬೀತುಪಡಿಸುವ ಮಾರ್ಗವಾಗಿದೆ ಎಂದು ಭಾವಿಸುತ್ತಾರೆ

ದೃಷ್ಟಿಭ್ರಮ ಎಂದರೇನು?: ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

ಮೇಲಿನ ಫೋಟೋವನ್ನು ಚೆನ್ನಾಗಿ ನೋಡಿ.? ಈ ಫೋಟೋದಲ್ಲಿ ಎಲ್ಲಾ 9 ಸಂಖ್ಯೆಗಳು ಇವೆ ಎಂದು ನಿಮಗೆ ಕಾಣಿಸುತ್ತದೆ. ಆದರೆ ಅಲ್ಲಿ ಇನ್ನೊಂದು ಬೇರೆ ಸಂಖ್ಯೆಯೂ ಇದೆ. ಅದು ಎಲ್ಲಿದೆ ಎಂದು ನೀವು ಕಂಡುಹಿಡಿಯಬೇಕು.
ನಿಮಗೆ ಹೆಚ್ಚು ಸಮಯವಿಲ್ಲ. ನೀವು ಒಂದು ನಿಮಿಷದಲ್ಲಿ ಆ ಸಂಖ್ಯೆಯನ್ನು ಕಂಡುಹಿಡಿಯಬೇಕು. ನಿಮಗೆ ಸೂಪರ್ ಕಣ್ಣಿನ ಶಕ್ತಿ ಇದ್ದರೆ... ನೀವು ಅದನ್ನು ತಕ್ಷಣವೇ ಗ್ರಹಿಸುತ್ತೀರಿ.

ನಿಮಗೆ ಇನ್ನೂ ಅರ್ಥವಾಗಿಲ್ಲವೇ? ಈ ಫೋಟೋದಲ್ಲಿರುವ 9 ಸಂಖ್ಯೆಗಳ ಗುಂಪಿನಲ್ಲಿ 3  ಸಂಖ್ಯೆ ಕೂಡ ಇದೆ. ನೀವು ಒಂದು ನಿಮಿಷದಲ್ಲಿ 3  ಸಂಖ್ಯೆಯನ್ನು ನೋಡಿದರೆ ನೀವೆ ಈ ಸವಾಲಿನ ವಿಜೇತರು ಎಂದು ಪರಿಗಣಿಸಲಾಗುತ್ತದೆ. ಉತ್ತರ ಪತ್ತೆ ಮಾಡಲು ಸಾಧ್ಯವಾಗದೆ ಇದ್ದರೆ ನಾವು ನಿಮಗೆ ಸಲಹೆ ನೀಡುತ್ತೇವೆ.  ನಾವು ಆ ಸಂಖ್ಯೆಯನ್ನು ಕೆಳಗೆ ಹೈಲೈಟ್ ಮಾಡುತ್ತಿದ್ದೇವೆ.. ಪರಿಶೀಲಿಸಿ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net