

Optical Illusion: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion) ಎಂದು ಕರೆಯುತ್ತೇವೆ.
ದೃಷ್ಟಿಭ್ರಮ ಎಂದರೇನು?
ನಿಮಗೆ ನಾವು ನೀಡುತ್ತೀರುವ ಸವಾಲು:
ಈ ಚಿತ್ರದಲ್ಲಿ ದ್ರಾಕ್ಷಿಗಳ ಗೊಂಚಲುಗಳ ರಾಶಿ ಇದೆ. ಈ ದ್ರಾಕ್ಷಿಗಳ ಮಧ್ಯದಲ್ಲಿ ಅಡಗಿರುವ ಬೆಕ್ಕನ್ನು ನೀವು ಪತ್ತೆ ಮಾಡಬೇಕು. ಇದಕ್ಕಾಗಿ ನಿಮಗೆ 30 ಸೆಕೆಂಡುಗಳನ್ನು ನೀಡುತ್ತಿದ್ದೇವೆ. 100 ಜನರಲ್ಲಿ ಒಬ್ಬರಿಗೆ ಮಾತ್ರ ಆ ಬೆಕ್ಕನ್ನು ಹುಡುಕಲು ಸಾಧ್ಯವಾಯಿತು ಹಾಗಾಗಿ, ಹದ್ದಿಗಿಂತ ತೀಕ್ಷ್ಣ ದೃಷ್ಟಿ ಇರುವವನು ಮಾತ್ರ ದ್ರಾಕ್ಷಿ ಗೊಂಚಲುಗಳ ನಡುವೆ ಬೆಕ್ಕನ್ನು ಹುಡುಕಲು ಸಾಧ್ಯವಾಗುತ್ತದೆ.
ಅನೇಕ ಜನರು ಈ ಸವಾಲನ್ನು ಸ್ವೀಕರಿಸಿ ಅದಕ್ಕೆ ಉತ್ತರಿಸಲು ಪ್ರಯತ್ನಿಸಿದರು. ಈ ಸವಾಲನ್ನು ಪರಿಹರಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ ಎಂದು ಭಾವಿಸುತ್ತೇವೆ. ಹಾಗಾದರೆ ನಿಮ್ಮ ಸಮಯ ಈಗಲೇ ಶುರುವಾಗಲಿ.
ಬೆಕ್ಕನ್ನು ಕಂಡುಕೊಂಡವರಿಗೆ ಅಭಿನಂದನೆ ಮತ್ತು ಅದನ್ನು ಹುಡುಕಲು ಸಾಧ್ಯವಾಗದವರು ಕೆಳಗೆ ನೀಡಲಾದ ಚಿತ್ರವನ್ನು ನೋಡಬೇಕು, ಅದರಲ್ಲಿ ಕೆಂಪು ವೃತ್ತದಲ್ಲಿ ಅಡಗಿರುವ ಬೆಕ್ಕನ್ನು ತೋರಿಸಲಾಗಿದೆ.