ಪುದುಚೆರಿಯಲ್ಲಿ ಕಚ್ಚಾ ಬಾಂಬ್​ ಸ್ಫೋಟಕ್ಕೆ ಓರ್ವ ಬಲಿ

bomb
Published on

ಪುದುಚೆರಿ: ಪುದುಚೆರಿಯಲ್ಲಿ ಇಂದು ಮುಂಜಾನೆ ಕಚ್ಚಾ ಬಾಂಬ್​ನ ಸ್ಫೋಟ ಸಂಭವಿಸಿದೆ. ಸ್ಥಳದಲ್ಲೇ ಓರ್ವ ವ್ಯಕ್ತಿ ಮೃತ ಪಟ್ಟಿರುವ ಮಾಹಿತಿ ಲಭ್ಯವಾಗಿದೆ. ಕಿರುಮಾಮ್‌ಪಕ್ಕಮ್ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ತನಿಖೆ ಆರಂಭಿಸಿದ್ದಾರೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net