

ಹಾವೇರಿ: ನಗರದ ಓಂ ಶ್ರೀ ಸಾಯಿ ಬಾಲಾಜಿ ಸಂದ 2023&2024ನೇ ಸಾಲಿನ 12ನೇ ವಾಷಿರ್ಕ ಸರ್ವ ಸಾಧಾರಣ ಸಭೆ ಆ. 31ರಂದು ಸಂಜೆ 4 ಗಂಟೆಗೆ ಅಗ್ರಹಾರ ರಸ್ತೆಯ ಗುರು ಕೊಟ್ಟೂರು ಬಸವೇಶ್ವರ ಸಭಾಭವನದಲ್ಲಿ ನಡೆಯಲಿದೆ.
ಅಧ್ಯಕ್ಷ ಶಂಭುಲಿಂಗ ನಂದಿ ಅಧ್ಯತೆ ವಹಿಸುವರು. ಉಪಾಧ್ಯ ವಸಂತ ಸಾನು ಉಪಸ್ಥಿತರಿರುವರು ಎಂದು ಸಂದ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ಶಿವಬಸಪ್ಪ ಹೊಂಬರಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.