

ಬೆಂಗಳೂರು:
ಹಿಂದುಳಿದ ವರ್ಗಗಳ ಆಯೋಗವು ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನೊಳಂಬ ಲಿಂಗಾಯಿತ ಸಂಗವು ನಿರ್ಣಯ ಮಾಡಿರುವಂತೆ ಜಾತಿ ಕಲಂ -9ರಲ್ಲಿ ಲಿಂಗಾಯಿತ- ಕ್ರ.ಸಂ.0832 ಮತ್ತು ಉಪಜಾತಿ ಕಲಂ-10 ರಲ್ಲಿ ನೊಳಂಬ ಲಿಂಗಾಯಿತ- ಕ್ರಸಂ. 1083 ಎಂದು ನಮೂದಿಸಲು ನೊಳಂಬ ಲಿಂಗಾಯಿತ ಸಂಘದ ಅಧ್ಯಕ್ಷ ಬಿ.ಕೆ.ಚಂದ್ರಶೇಖರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.