

ಮೇಷ: ಪೀಠೋಪಕರಣಗಳ ಮಾರಾಟಸ್ಥರಿಗೆ ಆದಾಯ. ತೆರಿಗೆ ಇಲಾಖೆ ಉದ್ಯೋಗಿಗಳಿಗೆ ಧನಲಾಭ. ಗೋಮಾತೆಗೆ ಅಹಾರ ಸಲ್ಲಿಸಿ. ಶುಭಸಂಖ್ಯೆ: 4
ವೃಷಭ: ಹೊಸ ಕೆಲಸದಲ್ಲಿ ಸಂತೋಷ. ಅನಾರೋಗ್ಯ ಬಾಧೆ. ಆಸ್ತಿ ಖರೀದಿಯಲ್ಲಿ ದುಡುಕಿನ ತೀರ್ಮಾನ ಬೇಡ. ವೈದ್ಯ ವೃತ್ತಿಯಲ್ಲಿ ಕೀರ್ತಿ. ಶುಭಸಂಖ್ಯೆ:3
ಮಿಥುನ: ಕೋರ್ಟ್ ಕೆಲಸಗಳಲ್ಲಿ ಅಡ್ಡಿ ಇದ್ದರೂ ಜಯ. ಕೇಂದ್ರ ಸರ್ಕಾರಿ ಉದ್ಯೋಗದಲ್ಲಿ ತೊಂದರೆ. ಕೊಟ್ಟ ಸಾಲ ತಿರುಗಿ ಬರಲಿದೆ. ಶುಭಸಂಖ್ಯೆ:8
ಕಟಕ: ಉದ್ಯೋಗಸ್ಥ ಮಹಿಳೆಯರಿಗೆ ವರ್ಗಾವಣೆ. ಕಲಾವಿದರಿಗೆ ಧನಾಗಮನ. ತರಕಾರಿ ವ್ಯಾಪಾರದಲ್ಲಿ ಮಂದಗತಿ. ಕೆಲಸದಲ್ಲಿ ಪ್ರಗತಿ. ಶುಭಸಂಖ್ಯೆ: 3
ಸಿಂಹ: ವಿವಾಹಾಕಾಂಕ್ಷಿಗಳಿಗೆ ನಿರಾಸೆ. ಆಸ್ತಿಗೆ ದಾಖಲೆ ಸಮಸ್ಯೆ ಎದುರಾಗಲಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಏಕಾಗ್ರತೆ ಅಗತ್ಯ. ಶುಭಸಂಖ್ಯೆ:2
ಕನ್ಯಾ: ಸೀರೆ ವ್ಯಾಪಾರಸ್ಥರಿಗೆ ಶುಭದಾಯಕ ದಿನ. ಆಧ್ಯಾತ್ಮಿಕದತ್ತ ಒಲವು. ಸಿಮೆಂಟ್ ಮತ್ತು ಮರಳು ವ್ಯಾಪಾರಿಗಳಿಗೆ ನಷ್ಟ. ಶುಭಸಂಖ್ಯೆ: ಶುಭಸಂಖ್ಯೆ: 6
ತುಲಾ: ಕ್ರೀಡಾ ಸಾಮಗ್ರಿ ವ್ಯಾಪಾರದಲ್ಲಿ ಮಂದಗತಿ. ತಿರುಗಾಟದಿಂದ ಕೃಷಿಕರಿಗೆ ಅಧಿಕ ಲಾಭ. ಚಲನಚಿತ್ರ ಗಾಯಕರಿಗೆ ಕಾರ್ಯಸಿದ್ಧಿ. ಶುಭಸಂಖ್ಯೆ:4
ವೃಶ್ಚಿಕ: ಮಕ್ಕಳ ಆರೋಗ್ಯ ಚೇತರಿಕೆಯಾಗಲಿದೆ. ದಾಂಪತ್ಯ ಜೀವನದಲ್ಲಿ ಅನಿರೀಕ್ಷಿತ ತಿರುವು. ಹೋಟೆಲ್ ಪ್ರಾರಂಭಕ್ಕೆ ಸೂಕ್ತ ಸಮಯ. ಶುಭಸಂಖ್ಯೆ:1
ಧನಸ್ಸು: ಪ್ರಮುಖ ತೀರ್ವನಗಳಲ್ಲಿ ದಿಟ್ಟತನವಿರಲಿ. ಬೆಳ್ಳಿ ವ್ಯಾಪಾರದಲ್ಲಿ ಲಾಭ. ಮಹಿಳಾ ವಸ್ತ್ರ ವ್ಯಾಪಾರ ಪ್ರಾರಂಭದಲ್ಲಿ ಪ್ರಗತಿ. ಶುಭಸಂಖ್ಯೆ: 6
ಮಕರ: ಟ್ರಾವೆಲ್ಸ್ ಮಾಲೀಕರಿಗೆ ಧನ ಲಾಭ. ಸಮುದ್ರ ಉತ್ಪನ್ನಗಳ ವ್ಯಾಪಾರದಲ್ಲಿ ಇಳಿಮುಖ. ಪದವಿಗೆ ಇದ್ದ ಅಡೆತಡೆ ನಿವಾರಣೆ. ಶುಭಸಂಖ್ಯೆ: 4
ಕುಂಭ: ಜೇನು ಕೃಷಿಕರಿಗೆ ಶುಭದಿನ. ವಿದೇಶದಲ್ಲಿ ಕೆಲಸ ಮಾಡುವ ಅವಕಾಶ ಟೆನ್ನಿಸ್ ಕ್ರೀಡಾಪಟುಗಳಿಗೆ ವಿದೇಶ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ:7
ಮೀನ: ಸಂಗಾತಿಯಲ್ಲಿ ಅಸಮಾಧಾನ. ಚರ್ಮ ಸಂಬಂಧಿ ಬಾಧೆಗೆೆ ಚಿಕಿತ್ಸೆ ಸಿಗಲಿದೆ. ಕುಟುಂಬದಲ್ಲಿ ಶಾಂತಿ. ಕಲಾವಿದರಿಗೆ ಶುಭದಿನ. ಶುಭಸಂಖ್ಯೆ: 3