

ಮೇಷ: ಮಗಳ ವಿಚಾರದಲ್ಲಿ ವಿಶೇಷ ಕಾಳಜಿ. ಮಿತ್ರರ ಸಮಾಗಮ. ವಿದ್ಯಾರ್ಥಿಗಳಿಗೆ ನಿರೀತ ಲಿತಾಂಶ. ಅರಣ್ಯಮಾರ್ಗದ ಪ್ರಯಾಣ. ಶುಭಸಂಖ್ಯೆ: 7
ವೃಷಭ: ಸಹೋದರರ ಸಹಾಯದಿಂದ ಸಂಪತ್ತು ಪ್ರಾಪ್ತಿ. ಮಕ್ಕಳ ವಿಚಾರದಲ್ಲಿ ಚರ್ಚೆಗೆ ಅವಕಾಶ ನೀಡದಿರಿ. ರಾಜಕೀಯದಲ್ಲಿ ಪ್ರಗತಿ. ಶುಭಸಂಖ್ಯೆ:7
ಮಿಥುನ: ಕಟ್ಟಡ ಸಾಮಗ್ರಿಗಳ ವ್ಯವಹಾರದಿಂದ ಲಾಭ. ನಾನಾ ರೀತಿಯ ಸನ್ನಿವೇಶಗಳು ಎದುರಾಗುವ ಸಮಯ. ನಿರೀತ ಧನಲಾಭ. ಶುಭಸಂಖ್ಯೆ: 8
ಕಟಕ: ಉದ್ಯೋಗ ಕ್ಷೇತ್ರದಲ್ಲಿ ಶ್ರಮಕ್ಕೆ ತಕ್ಕ ಪ್ರತಿಲ. ನಿರೀತ ಧನಾಗಮ. ಗೃಹೋಪಯೋಗಿ ವಸ್ತು, ವಾಹನ ವಿಚಾರದಲ್ಲಿ ನಷ್ಟ. ಶುಭಸಂಖ್ಯೆ: 5
ಸಿಂಹ: ಉತ್ತಮ ಬುದ್ಧಿಶಕ್ತಿಗಾಗಿ ಕಾರ್ಯ ಕ್ಷೇತ್ರದಲ್ಲಿ ಜನಮನ್ನಣೆ. ಪಾಲುದಾರಿಕಾ ವ್ಯವಹಾರಸ್ಥರಿಗೆ ಉತ್ತಮ ಪೋತ್ಸಾಹ ನೀಡುವರು. ಶುಭಸಂಖ್ಯೆ: 9
ತುಲಾ: ಸಂಶಯಕ್ಕೆ ಅವಕಾಶ ನೀಡದೇ ನೇರವಾಗಿ ವ್ಯವಹರಿಸಿ. ನಿರೀತ ಲಾಭ. ದೀರ್ಕಾಲದ ರೋಗ ಕಾಡಬಹುದು. ಶುಭಸಂಖ್ಯೆ: 8
ಕನ್ಯಾ: ಅಭಿವೃದ್ಧಿಯಿಂದ ಹೆಚ್ಚಿದ ಸಂತೋಷ. ಬಂಧುಮಿತ್ರರಿಂದ ಸಹಕಾರ, ಪೋತ್ಸಾಹ. ಉದ್ಯೋಗದಲ್ಲಿ ಪ್ರಗತಿದಾಯಕ ಬದಲಾವಣೆ. ಶುಭಸಂಖ್ಯೆ:1
ವೃಶ್ಚಿಕ: ತಾಳ್ಮೆಯಿಂದ ವ್ಯವಹರಿಸಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಹಣಕಾಸಿನ ವಿಚಾರದಲ್ಲಿ ಗೊಂದಲವಾಗದಂತೆ ಗಮನಿಸಿ. ಶುಭಸಂಖ್ಯೆ: 3
ಧನು: ಆರೋಗ್ಯದಲ್ಲಿ ಏರುಪೇರು ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಪಾರದರ್ಶಕತೆಯಿಂದ ಕಾಯೋರ್ನ್ಮುಖರಾಗಿ. ಶುಭಸಂಖ್ಯೆ: 2
ಮಕರ: ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಕಚೇರಿಯ ಕೆಲಸದ ವಿಚಾರಗಳಲ್ಲಿ ಹೆಚ್ಚಿದ ಪರಿಶ್ರಮ. ಮಕ್ಕಳ ಅಭಿವೃದ್ಧಿಗಾಗಿ ಧನವ್ಯಯ. ಶುಭಸಂಖ್ಯೆ:4
ಕುಂಭ: ನಾಯಕತ್ವ ಗುಣ ವೃದ್ಧಿ. ವ್ಯವಹಾರಗಳಲ್ಲಿ ಚರ್ಚೆಯಾದರೂ ಯಶಸ್ಸು ನಿಮ್ಮದಾಗುವ ಸಂಭವ. ಉತ್ತಮ ವರಮಾನ. ಶುಭಸಂಖ್ಯೆ:1
ಮೀನ: ಗ್ರಾಹಕರಿಂದ ಲಾಭ. ಆರೋಗ್ಯ ವೃದ್ಧಿ. ಧನಾರ್ಜನೆ ತೃಪ್ತಿಕರ. ಅತಿ ಉದಾರತೆ ಸಮಸ್ಯೆ ತಂದೀತು. ವಸ್ತುನಿಷ್ಠೆಗೆ ಆದ್ಯತೆ ನೀಡಿ. ಶುಭಸಂಖ್ಯೆ: 3