

ಮುಂಬೈ:
ಗ್ಲಾಸ್ಗೋ
ಕಾಮನ್ವೆಲ್ತ್
ಕ್ರೀಡಾಕೂಟದಲ್ಲಿ
(
Commonwealth Games 2026
)
ಭಾರತೀಯ
ಕ್ರೀಡಾಪಟುಗಳು
13
ಚಿನ್ನ
,17
ಬೆಳ್ಳಿ
ಹಾಗೂ
9
ಕಂಚಿನ
ಪದಕಗಳ
ಸಹಿತ
ಒಟ್ಟು
39
ಪದಕಗಳನ್ನು
ಗೆದ್ದು
ಪದಕ
ಪಟ್ಟಿಯಲಲ್ಲಿ
ನಾಲ್ಕನೇ
ಸ್ಥಾನ
ಪಡೆದಿದ್ದಾರೆ
.
ಬಾಕ್ಸಿಂಗ್
ನಲ್ಲಿ
ಭಾರತ
ದಾಖಲೆಯ
ಪ್ರದರ್ಶನ
ತೋರಿದರೆ
,
ಪ್ಯಾರಾ
ಕ್ರೀಡಾಪಟುಗಳೂ
ಕಾಮನ್
ವೆಲ್ತ್
ಕ್ರೀಡಾಕೂಟದ
ಇತಿಹಾಸದಲ್ಲೇ
ಅತ್ಯುತ್ತಮ
ನಿರ್ವಹಣೆಯನ್ನು ನೀಡಿದ್ದಾರೆ
.
ರಿಲಯನ್ಸ್
ಫೌಂಡೇಶನ್
ನ
ಸಂಸ್ಥಾಪಕಿ
ಹಾಗೂ
ಅಧ್ಯಕ್ಷೆ
ನೀತಾ
ಎಂ
.
ಅಂಬಾನಿ
ಭಾರತ
ತಂಡಕ್ಕೆ
ಅಭಿನಂದನೆ
ಸಲ್ಲಿಸಿದ್ದು
, “
ಪ್ರತಿಯೊಂದು
ಪದಕದ
ಹಿಂದೆ
ಅಸಾಧಾರಣ
ಪರಿಶ್ರಮ
,
ದೃಢಸಂಕಲ್ಪ
,
ತ್ಯಾಗ
ಮತ್ತು
ಎಂದಿಗೂ
ಸೋಲೊಪ್ಪದ
ಭಾರತದ
ಮನೋಭಾವ
ಅಡಗಿದೆ
.
ನಮ್ಮ
ಕ್ರೀಡಾಪಟುಗಳು
ಮತ್ತೊಮ್ಮೆ
ಇಡೀ
ದೇಶ
ಹೆಮ್ಮೆಪಡುವಂತೆ
ಮಾಡಿದ್ದಾರೆ
”
ಎಂದು
ಹೇಳಿದ್ದಾರೆ
.
ಮಹಿಳಾ
ಕ್ರೀಡಾಪಟುಗಳು
ಹಾಗೂ
ಪ್ಯಾರಾ
ಅಥ್ಲೀಟ್
ಗಳ
ಸಾಧನೆಯನ್ನು
ಅವರು
ವಿಶೇಷವಾಗಿ
ಶ್ಲಾಘಿಸಿದ್ದಾರೆ
.
ಅಲ್ಲದೆ
ರಿಲಯನ್ಸ್
ಫೌಂಡೇಶನ್
ಗೆ
ಸೇರಿದ
ಲವ್ಲಿನಾ
ಬೊರ್ಗೊಹೈನ್
,
ಮುರಳಿ
ಶ್ರೀಶಂಕರ್
ಹಾಗೂ
ತೇಜಸ್ವಿನ್
ಶಂಕರ್
ಅವರ
ಅತ್ಯುತ್ತಮ
ಪ್ರದರ್ಶನಕ್ಕೂ
ಅಭಿನಂದನೆ
ಸಲ್ಲಿಸಿದ್ದಾರೆ
.
"
ರಿಲಯನ್ಸ್
ಫೌಂಡೇಶನ್
ನಲ್ಲಿ
ನಾವು
ತಳಮಟ್ಟದಿಂದ
ಜಾಗತಿಕ
ಮಟ್ಟದವರೆಗೆ
ಕ್ರೀಡಾ
ಪ್ರತಿಭೆಗಳನ್ನು
ಬೆಳೆಸುವ
ಮೂಲಕ
ಪ್ರತಿಯೊಬ್ಬ
ಅಥ್ಲೀಟ್
ತಮ್ಮ
ಸಂಪೂರ್ಣ
ಸಾಮರ್ಥ್ಯವನ್ನು
ಸಾಕಾರಗೊಳಿಸಲು
ನೆರವಾಗುವ
ನಂಬಿಕೆಯನ್ನು
ಹೊಂದಿದ್ದೇವೆ
"
ಎಂದಿದ್ದಾರೆ
.
2030
ರಲ್ಲಿ
ಅಹಮದಾಬಾದ್
ನಲ್ಲಿ
ನಡೆಯಲಿರುವ
ಶತಮಾನೋತ್ಸವ
ಕಾಮನ್ವೆಲ್ತ್
ಕ್ರೀಡಾಕೂಟದ
ಆತಿಥ್ಯ
ವಹಿಸಲು
ಭಾರತ
ಸಜ್ಜಾಗುತ್ತಿರುವ
ಈ
ಸಂದರ್ಭದಲ್ಲಿ
,
ನಮ್ಮ
ಚಾಂಪಿಯನ್
ಗಳು
ಹೊಸ
ತಲೆಮಾರಿನ
ಕನಸುಗಳಿಗೆ
ಹೊಸ
ಚೈತನ್ಯ
ತುಂಬಿದ್ದಾರೆ
.
ಅವರ
ಸಾಧನೆಗಳು
ಭಾರತದ
ಕ್ರೀಡಾ
ಪಯಣದ
ಆರಂಭವಷ್ಟೇ
ಆಗಿದ್ದು
,
ನಮ್ಮ
ಅತ್ಯುತ್ತಮ
ಸಾಧನೆಗಳು
ಇನ್ನೂ
ಮುಂದೆ
ಇವೆ
ಎಂಬುದನ್ನು
ನೆನಪಿಸುತ್ತವೆ
.
ಅವರ
ಯಶಸ್ಸು
ಪ್ರತಿಯೊಬ್ಬ
ಯುವ
ಭಾರತೀಯನಿಗೂ
ನಿರ್ಭಯವಾಗಿ
ಕನಸು
ಕಾಣಲು
,
ಅವಿರತವಾಗಿ
ಶ್ರಮಿಸಲು
ಹಾಗೂ
ತ್ರಿವರ್ಣ
ಧ್ವಜವನ್ನು
ಹೆಮ್ಮೆಯಿಂದ
ಎತ್ತಿಹಿಡಿಯಲು
ಸ್ಫೂರ್ತಿಯಾಗಲಿ
.
ಜೈ
ಹಿಂದ್
!"
ಎಂದು
ನೀತಾ
ಅಂಬಾನಿ
ಅವರು
ಹೇಳಿದ್ದಾರೆ
.