ಬಜೆಟ್​ ಭಾಷಣ ಮುಕ್ತಾಯಗೊಳಿಸಿದ ನಿರ್ಮಲಾ ಸೀತಾರಾಮನ್​; ಲೋಕಸಭೆ ಮುಂದೂಡಿಕೆ

Nirmala Seetaramn 1 Feb 20
Published on

ನವದೆಹಲಿ: ಸುಮಾರು ಎರಡೂವರೆ ತಾಸು ಬಜೆಟ್​ ಮಂಡನೆ ಮಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್​ ಭಾಷಣವನ್ನು ಮುಕ್ತಾಯಗೊಳಿಸಿದರು.

ಬಜೆಟ್​ ಮಂಡನೆ ಮಾಡುತ್ತಿದ್ದ ನಿರ್ಮಲಾ ಸೀತಾರಾಮನ್​ ಸ್ವಲ್ಪ ಸುಸ್ತಾದಂತೆ ಕಂಡು ಬಂದರು. ಸದ್ಯ ಲೋಕಸಭೆಯನ್ನು ಮುಂದೂಡಲಾಗಿದೆ.

ಬಜೆಟ್​ ಬಗ್ಗೆ ಚರ್ಚೆ ಸೋಮವಾರ ನಡೆಯುವ ಸಾಧ್ಯತೆ ಇದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net