ಹಾವೇರಿ: ನಿಪ್ಪಾಣಿಯಿಂದ ಬೆಂಗಳೂರಿಗೆ ಹಮ್ಮಿಕೊಂಡ ಭೀಮ ರಥಯಾತ್ರೆಗೆ ಹಾವೇರಿಯಲ್ಲಿ ಶನಿವಾರ ಸ್ವಾಗತ ಕೋರಲಾಯಿತು..ಮಾಜಿ ಸಂಸದ ಮುನಿಸ್ವಾಮಿ, ಪ್ರಮುಖರಾದ ಗವಿಸಿದ್ದಪ್ಪ ದ್ಯಾಮಣ್ಣವರ, ವೀರುಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನರ, ಡಾ. ಬಸವರಾಜ ಕೇಲಗಾರ, ಮಂಜುನಾಥ ಓಲೇಕಾರ, ಪ್ರಭು ಹಿಟ್ನಳ್ಳಿ, ಜಗದೀಶ ಕನವಳ್ಳಿ, ರುದ್ರೇಶ ಚಿನ್ನಣ್ಣನವರ ಮತ್ತಿತರರಿದ್ದರು.