ನವರಾತ್ರಿಯ ನವೋಲ್ಲಾಸ: ಬಣ್ಣದ ಸೀರೆ, ನೀರೆಯರ ವರ್ಣರಂಜಿತ ಸಂಭ್ರಮ; ನಿಮಗೂ ಇದೆ ಅವಕಾಶ..

Navaratri
Published on

ಬೆಂಗಳೂರು: ನವ ಉಲ್ಲಾಸದ ನವರಾತ್ರಿ ಇಂದು ಆರಂಭಗೊಂಡಿದೆ. ದೇವಿಯ ಆರಾಧನೆಯ ಇದು ಒಂದು ರೀತಿಯಲ್ಲಿ ಮಹಿಳಾಪ್ರಧಾನ ಹಬ್ಬ. ನವದುರ್ಗೆಯರ ಉಪಾಸನೆಯ ಈ ದಸರೆಯ ಸಂಭ್ರಮ ಸ್ತ್ರೀಯರಲ್ಲಿ ತುಸು ಹೆಚ್ಚೇ ಎಂದರೂ ಅತಿಶಯೋಕ್ತಿಯೇನಲ್ಲ. ಮಹಿಳೆಯರ ಈ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ವಿಜಯವಾಣಿ ವೇದಿಕೆ ಒದಗಿಸುತ್ತಿದೆ.

ನವರಾತ್ರಿ ಮುಗಿಯುವರೆಗೂ ಪ್ರತಿದಿನ ಒಂದೊಂದು ಬಣ್ಣದ ಸೀರೆಯನ್ನು ಉಟ್ಟುಕೊಂಡು ನೀರೆಯರು ಅದರ ಚಿತ್ರವೊಂದನ್ನು ವಿಜಯವಾಣಿಗೆ ಕಳುಹಿಸಿದರೆ, ಪತ್ರಿಕೆ ಅದನ್ನು ಪ್ರಕಟಿಸಲಿದೆ. “ದಿನಕ್ಕೊಂದು ವರ್ಣ, ಭಕ್ತಿಭಾವದ ಅನಾವರಣ” ಎಂಬ ಪರಿಕಲ್ಪನೆಯೊಂದಿಗೆ ಅ.7 ರಿಂದ ಅ. 15ರವರೆಗೆ ಒಂಬತ್ತು ದಿನವೂ ವಿಶೇಷ ಸಂಪುಟ ಪ್ರಕಟವಾಗಲಿದೆ. ಇಂದು ಹಳದಿ ಬಣ್ಣದ ಉಡುಪು ಉಟ್ಟವರ ಫೋಟೋ ಪ್ರಕಟಿಸಲಾಗಿದೆ. ನಾಳೆ ಹಸಿರು ಬಣ್ಣದ ಸೀರೆ ತೊಟ್ಟು ಫೋಟೋ ಕಳುಹಿಸಿ.

ಯಾವ ದಿನ ಯಾವ ಬಣ್ಣದ ಸೀರೆ?

  • ಅ. 7 –ಹಳದಿ
  • ಅ. 8- ಹಸಿರು
  • ಅ. 9- ಬೂದು
  • ಅ. 10- ಕೇಸರಿ
  • ಅ. 11- ಬಿಳಿ
  • ಅ. 12- ಕೆಂಪು
  • ಅ.13- ಕಡು ನೀಲಿ
  • ಅ. 14- ಗುಲಾಬಿ
  • ಅ. 15- ನೇರಳೆ

ಈ ಮೇಲೆ ತಿಳಿಸಿರುವಂತೆ ಆಯಾ ದಿನ ಆಯಾ ಬಣ್ಣದ ಸೀರೆ ಉಟ್ಟು ಫೋಟೋ ತೆಗೆದು ಹೆಸರು ಮತ್ತು ಊರಿನ ಹೆಸರಿನೊಂದಿಗೆ ವಾಟ್ಸ್​ಆ್ಯಪ್​ ನಂಬರ್​ 8884432666 ಅಥವಾ navollasa2021@gmail.com ವಿಳಾಸಕ್ಕೆ ಕಳುಹಿಸಿದರೆ ನಿಮ್ಮ ಫೋಟೋ ನವೊಲ್ಲಾಸ ಸಂಪುಟದಲ್ಲಿ ಪ್ರಕಟವಾಗಲಿದೆ. ಆಯಾ ದಿನ ಸಂಜೆ 5 ಗಂಟೆಯ ಒಳಗೆ ಫೋಟೋ ಕಳುಹಿಸಬೇಕು.

Srimathi Vaidyanathan Kodigehalli
ಶ್ರೀಮತಿ ವೈದ್ಯನಾಥನ್​, ಕೊಡಿಗೆಹಳ್ಳಿ, ಬೆಂಗಳೂರು.
Vedavathi from bengaluru
ವೇದಾವತಿ, ಬೆಂಗಳೂರು.
ಅಶ್ವಿನಿ ಬೆಂಗಳೂರು, ಹಳದಿ
ಅಶ್ವಿನಿ, ಬೆಂಗಳೂರು.
ಕರ್ನಾಟಕ ರಾಜ್ಯ ಹಿದುಳಿದ ವರ್ಗಗಳ ಆಯೋಗ ದ ಮಹಿಳಾ ನೌಕರರು .ವಸಂತನಗರ
ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ಮಹಿಳಾ ನೌಕರರು, ವಸಂತನಗರ, ಬೆಂಗಳೂರು.
ಗೌರಿ ಪ್ರೀತಿ ವಚನ ಅನು gayathrinagar
ಗೌರಿ, ಪ್ರೀತಿ, ವಚನ, ಅನು, ಗಾಯತ್ರಿನಗರ, ಬೆಂಗಳೂರು.
ಭಾರತಿ ವಿಠೋಬರಾಯ್. ಯಶವಂತಪುರ
ಭಾರತಿ ವಿಠೋಬರಾಯ್, ಯಶವಂತಪುರ, ಬೆಂಗಳೂರು.
ಭಾಷಾಂತರ ನಿರ್ದೇಶನಾಲಯ ದ ಸಹೋದ್ಯೋಗಿ ಗಳು
ಭಾಷಾಂತರ ನಿರ್ದೇಶನಾಲಯದ ಸಹೋದ್ಯೋಗಿಗಳು, ಬೆಂಗಳೂರು.
ಮೇದಿನಿ ಯಶ್ವಂತ್ ಬೆಂಗಳೂರು
ಮೇದಿನಿ ಯಶ್ವಂತ್, ಬೆಂಗಳೂರು.
ವಿದ್ಯಾ ಮತ್ತು ಗೆಳತಿಯರು ಅಕ್ಕಮಹಾದೇವಿ ನಗೆ ಕೂಟ Nagarabaavi
ವಿದ್ಯಾ ಮತ್ತು ಗೆಳತಿಯರು, ಅಕ್ಕಮಹಾದೇವಿ ನಗೆಕೂಟ, ನಾಗರಬಾವಿ, ಬೆಂಗಳೂರು.
ಸೀಮಾ ಢವಳೆ - ಬೆಂಗಳೂರು
ಸೀಮಾ ಢವಳೆ, ಬೆಂಗಳೂರು.
ಸುಕೃತ,ಪದ್ಮಶ್ರೀ, ಮಂಜುಳಾ, ಜೆ. ಪಿ. ನಗರ
ಸುಕೃತಾ, ಪದ್ಮಶ್ರೀ, ಮಂಜುಳಾ, ಜೆ.ಪಿ.ನಗರ, ಬೆಂಗಳೂರು.

ಬೆಂಗಳೂರು: ನವ ಉಲ್ಲಾಸದ ನವರಾತ್ರಿ ಇಂದು ಆರಂಭಗೊಂಡಿದೆ. ದೇವಿಯ ಆರಾಧನೆಯ ಇದು ಒಂದು ರೀತಿಯಲ್ಲಿ ಮಹಿಳಾಪ್ರಧಾನ ಹಬ್ಬ. ನವದುರ್ಗೆಯರ ಉಪಾಸನೆಯ ಈ ದಸರೆಯ ಸಂಭ್ರಮ ಸ್ತ್ರೀಯರಲ್ಲಿ ತುಸು ಹೆಚ್ಚೇ ಎಂದರೂ ಅತಿಶಯೋಕ್ತಿಯೇನಲ್ಲ. ಮಹಿಳೆಯರ ಈ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ವಿಜಯವಾಣಿ ವೇದಿಕೆ ಒದಗಿಸುತ್ತಿದೆ.

ನವರಾತ್ರಿ ಮುಗಿಯುವರೆಗೂ ಪ್ರತಿದಿನ ಒಂದೊಂದು ಬಣ್ಣದ ಸೀರೆಯನ್ನು ಉಟ್ಟುಕೊಂಡು ನೀರೆಯರು ಅದರ ಚಿತ್ರವೊಂದನ್ನು ವಿಜಯವಾಣಿಗೆ ಕಳುಹಿಸಿದರೆ, ಪತ್ರಿಕೆ ಅದನ್ನು ಪ್ರಕಟಿಸಲಿದೆ. “ದಿನಕ್ಕೊಂದು ವರ್ಣ, ಭಕ್ತಿಭಾವದ ಅನಾವರಣ” ಎಂಬ ಪರಿಕಲ್ಪನೆಯೊಂದಿಗೆ ಅ.7 ರಿಂದ ಅ. 15ರವರೆಗೆ ಒಂಬತ್ತು ದಿನವೂ ವಿಶೇಷ ಸಂಪುಟ ಪ್ರಕಟವಾಗಲಿದೆ. ಇಂದು ಹಳದಿ ಬಣ್ಣದ ಉಡುಪು ಉಟ್ಟವರ ಫೋಟೋ ಪ್ರಕಟಿಸಲಾಗಿದೆ. ನಾಳೆ ಹಸಿರು ಬಣ್ಣದ ಸೀರೆ ತೊಟ್ಟು ಫೋಟೋ ಕಳುಹಿಸಿ.

ಯಾವ ದಿನ ಯಾವ ಬಣ್ಣದ ಸೀರೆ?

  • ಅ. 7 –ಹಳದಿ
  • ಅ. 8- ಹಸಿರು
  • ಅ. 9- ಬೂದು
  • ಅ. 10- ಕೇಸರಿ
  • ಅ. 11- ಬಿಳಿ
  • ಅ. 12- ಕೆಂಪು
  • ಅ.13- ಕಡು ನೀಲಿ
  • ಅ. 14- ಗುಲಾಬಿ
  • ಅ. 15- ನೇರಳೆ

ಈ ಮೇಲೆ ತಿಳಿಸಿರುವಂತೆ ಆಯಾ ದಿನ ಆಯಾ ಬಣ್ಣದ ಸೀರೆ ಉಟ್ಟು ಫೋಟೋ ತೆಗೆದು ಹೆಸರು ಮತ್ತು ಊರಿನ ಹೆಸರಿನೊಂದಿಗೆ ವಾಟ್ಸ್​ಆ್ಯಪ್​ ನಂಬರ್​ 8884432666 ಅಥವಾ navollasa2021@gmail.com ವಿಳಾಸಕ್ಕೆ ಕಳುಹಿಸಿದರೆ ನಿಮ್ಮ ಫೋಟೋ ನವೊಲ್ಲಾಸ ಸಂಪುಟದಲ್ಲಿ ಪ್ರಕಟವಾಗಲಿದೆ. ಆಯಾ ದಿನ ಸಂಜೆ 5 ಗಂಟೆಯ ಒಳಗೆ ಫೋಟೋ ಕಳುಹಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net