Photos: ಸ್ವಾತಂತ್ರ್ಯೋತ್ಸವಕ್ಕೆ ಎಷ್ಟೆಲ್ಲಾ ಚಿತ್ರಗಳ ಪೋಸ್ಟರ್​ಗಳು ಬಂದಿವೆ ನೋಡಿ …

collage (13)
Published on

ಎರಡು ವಾರಗಳ ಹಿಂದಷ್ಟೇ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಹಲವು ಹೊಸ ಚಿತ್ರಗಳ ಘೋಷಣೆ ಮತ್ತು ಪೋಸ್ಟರ್ ಬಿಡುಗಡೆ ಮಾಡಿಕೊಂಡಿದ್ದವು ಸಿನಿಮಾ ತಂಡಗಳು, ಇದೀಗ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಮತ್ತಷ್ಟು ಸಿನಿಮಾ ತಂಡಗಳು ಚಿತ್ರದ ಪೋಸ್ಟರ್ ಮೂಲಕ ಸ್ವಾತಂತ್ರ ದಿನಾಚರಣೆಗೆ ಶುಭಕೋರಿವೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ವರ್ಷ ಆ ಸಂಖ್ಯೆ ಕಡಿಮೆಯೆಂದೇ ಹೇಳಬಹುದು. ಆದರೂ ಈ ಬಾರಿ ಕೆಲವು ಚಿತ್ರತಂಡಗಳು, ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಚಿತ್ರಗಳ ಪೋಸ್ಟರ್ ಶೇರ್​ ಮಾಡಿಕೊಂಡಿವೆ. ಹಾಗಾದರೆ ಯಾವೆಲ್ಲ ಸಿನಿಮಾಗಳ ಪೋಸ್ಟರ್ ಗಳು ರಿಲೀಸ್ ಆಗಿವೆ? ನೀವೇ ನೋಡಿ...

eee
Efb1sL7U0AANNe5
Efb4vwDU8AAkJTr
Efb47mBUYAAMPKV
Efb59M1UwAEWqGr
Efb-Fz9UwAYZqNX
EfbiEScU0AAoQ6A
EfcZiDfUcAAANvr

ಎರಡು ವಾರಗಳ ಹಿಂದಷ್ಟೇ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಹಲವು ಹೊಸ ಚಿತ್ರಗಳ ಘೋಷಣೆ ಮತ್ತು ಪೋಸ್ಟರ್ ಬಿಡುಗಡೆ ಮಾಡಿಕೊಂಡಿದ್ದವು ಸಿನಿಮಾ ತಂಡಗಳು, ಇದೀಗ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಮತ್ತಷ್ಟು ಸಿನಿಮಾ ತಂಡಗಳು ಚಿತ್ರದ ಪೋಸ್ಟರ್ ಮೂಲಕ ಸ್ವಾತಂತ್ರ ದಿನಾಚರಣೆಗೆ ಶುಭಕೋರಿವೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ವರ್ಷ ಆ ಸಂಖ್ಯೆ ಕಡಿಮೆಯೆಂದೇ ಹೇಳಬಹುದು. ಆದರೂ ಈ ಬಾರಿ ಕೆಲವು ಚಿತ್ರತಂಡಗಳು, ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಚಿತ್ರಗಳ ಪೋಸ್ಟರ್ ಶೇರ್​ ಮಾಡಿಕೊಂಡಿವೆ. ಹಾಗಾದರೆ ಯಾವೆಲ್ಲ ಸಿನಿಮಾಗಳ ಪೋಸ್ಟರ್ ಗಳು ರಿಲೀಸ್ ಆಗಿವೆ? ನೀವೇ ನೋಡಿ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net