

ನವದೆಹಲಿ: ಕೇಂದ್ರ ಸರ್ಕಾರ ಪಬ್ಜಿ ಸೇರಿ 118 ಆ್ಯಪ್ಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಜತೆಗೆ, ಚೀನಾಗೆ ಮತ್ತೊಂದು ಶಾಕ್ ನೀಡಿದೆ.
ಇನ್ನೊಂದೆಡೆ, ಸಾಮಾಜಿಕ ಜಾಲತಾಣಗಳಲ್ಲಿ ಇದರ ಸಂಭ್ರಮಾಚರಣೆ ಜೋರಾಗಿಯೇ ಸಾಗಿದೆ. ನೆಟ್ಟಿಗರಂತೂ ಬಗೆಬಗೆಯ ಮೀಮ್ಗಳನ್ನು ಹರಿಬಿಟ್ಟು ಇನ್ನಿಲ್ಲದ ಸಂತಸ ಹಂಚಿಕೊಂಡಿದ್ದಾರೆ.
ಜತೆಗೆ, ಪಬ್ಜಿ ಪ್ರೇಮಿಗಳಿಗೆ ನಿರಾಸೆಯನ್ನು ತಡೆಕೊಳ್ಳಲಾಗುತ್ತಿಲ್ಲ. ಅದರ ಕೆಲ ಝಲಕ್ಗಳು ಇಲ್ಲಿವೆ ನೋಡಿ...