VIDEO| ಲಾಕ್‌ಡೌನ್‌ನಲ್ಲಿ ನೆರೆಹೊರೆಯವರ ವಿಭಿನ್ನ ಆಟ

itale
Published on

ಕರೊನಾ ಸೋಂಕು ಹೆಚ್ಚಾಗಿರುವ ಇಟಲಿಯಲ್ಲಿ ಜನರು ಮನೆಯಲ್ಲಿ ಇದ್ದು ಇದ್ದು ಬೋರೆದ್ದು ಹೋಗಿದ್ದಾರೆ. ಈ ನಡುವೆಯೂ ಕೆಲವರು ಮನೆಯಲ್ಲಿದ್ದುಕೊಂಡೇ ಪಕ್ಕದ ಮನೆಯವರ ಜತೆ ಆಟ ಆಡುತ್ತಾರೆ! ಹೇಗೆ ಅಂತೀರಾ? ಈ ವಿಡಿಯೋ ನೋಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net