ನವರಾತ್ರಿ ನವೋಲ್ಲಾಸ: ಇಂದು 'ಬೂದು' ಸಂಭ್ರಮ

Gray
Published on

ನವರಾತ್ರಿ ಶುರುವಾಗಿದೆ. ನಾಡಹಬ್ಬದ ಈ ಸಂದರ್ಭದಲ್ಲಿ ಮಹಿಳೆಯರ ಸೀರೆ ಸಂಭ್ರಮವನ್ನು ಹೆಚ್ಚಿಸುವುದಕ್ಕಾಗಿ ಪ್ರತಿ ವರ್ಷದಂತೆ ನವೋಲ್ಲಾಸ ಚಿತ್ರ ಸಂಪುಟವನ್ನು ಪ್ರಾರಂಭಿಸಲಾಗಿದೆ. ದಸರಾ ಮೊದಲನೇ ದಿನದ ಬಣ್ಣ ಬೂದು. ಈ ಸಲುವಾಗಿ ಮಹಿಳೆಯರ ಬೂದು ಸಂಭ್ರಮ ಚಿತ್ರಗಳನ್ನು ಪ್ರಕಟಿಸಿದ್ದೇವೆ. ಭಾನುವಾರದ ಬಣ್ಣ ಕೇಸರಿ. ಇಂದು ಸಂಜೆ 4 ಗಂಟೆ ಒಳಗೆ ಕೇಸರಿ ಬಣ್ಣದ ಸೀರೆಯುಟ್ಟು ನಿಮ್ಮ ಫೋಟೋ ಕಳುಹಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net