ನವರಾತ್ರಿಯ ನವೋಲ್ಲಾಸ: ಕೇಸರಿ ಸೀರೆಯಲ್ಲಿ ಸ್ತ್ರೀಯರ ಉತ್ಸಾಹ, ವರ್ಣರಂಜಿತ ಸಂಭ್ರಮಕ್ಕೆ ನಿಮಗೂ ಇದೆ ಅವಕಾಶ..

Navaratri
Published on

ಬೆಂಗಳೂರು: ನವ ಉಲ್ಲಾಸದ ನವರಾತ್ರಿ ಅದಾಗಲೇ ಆರಂಭಗೊಂಡಿದೆ. ದೇವಿಯ ಆರಾಧನೆಯ ಇದು ಒಂದು ರೀತಿಯಲ್ಲಿ ಮಹಿಳಾಪ್ರಧಾನ ಹಬ್ಬ. ನವದುರ್ಗೆಯರ ಉಪಾಸನೆಯ ಈ ದಸರೆಯ ಸಂಭ್ರಮ ಸ್ತ್ರೀಯರಲ್ಲಿ ತುಸು ಹೆಚ್ಚೇ ಎಂದರೂ ಅತಿಶಯೋಕ್ತಿಯೇನಲ್ಲ. ಮಹಿಳೆಯರ ಈ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ವಿಜಯವಾಣಿ ವೇದಿಕೆ ಒದಗಿಸುತ್ತಿದೆ.

ನವರಾತ್ರಿ ಮುಗಿಯುವರೆಗೂ ಪ್ರತಿದಿನ ಒಂದೊಂದು ಬಣ್ಣದ ಸೀರೆಯನ್ನು ಉಟ್ಟುಕೊಂಡು ನೀರೆಯರು ಅದರ ಚಿತ್ರವೊಂದನ್ನು ವಿಜಯವಾಣಿಗೆ ಕಳುಹಿಸಿದರೆ, ಪತ್ರಿಕೆ ಅದನ್ನು ಪ್ರಕಟಿಸಲಿದೆ. “ದಿನಕ್ಕೊಂದು ವರ್ಣ, ಭಕ್ತಿಭಾವದ ಅನಾವರಣ” ಎಂಬ ಪರಿಕಲ್ಪನೆಯೊಂದಿಗೆ ಅ. 15ರವರೆಗೆ ಒಂಬತ್ತು ದಿನವೂ ವಿಶೇಷ ಸಂಪುಟ ಪ್ರಕಟವಾಗಲಿದೆ. ಇಂದು ಕೇಸರಿ ಬಣ್ಣದ ಉಡುಪು ಉಟ್ಟವರ ಫೋಟೋ ಪ್ರಕಟಿಸಲಾಗಿದೆ. ನಾಳೆ ಬಿಳಿ ಬಣ್ಣದ ಸೀರೆ ತೊಟ್ಟು ಫೋಟೋ ಕಳುಹಿಸಿ.

ಯಾವ ದಿನ ಯಾವ ಬಣ್ಣದ ಸೀರೆ?

  • ಅ. 11- ಬಿಳಿ
  • ಅ. 12- ಕೆಂಪು
  • ಅ.13- ಕಡು ನೀಲಿ
  • ಅ. 14- ಗುಲಾಬಿ
  • ಅ. 15- ನೇರಳೆ

ಈ ಮೇಲೆ ತಿಳಿಸಿರುವಂತೆ ಆಯಾ ದಿನ ಆಯಾ ಬಣ್ಣದ ಸೀರೆ ಉಟ್ಟು ಫೋಟೋ ತೆಗೆದು ಹೆಸರು ಮತ್ತು ಊರಿನ ಹೆಸರಿನೊಂದಿಗೆ ವಾಟ್ಸ್​ಆ್ಯಪ್​ ನಂಬರ್​ 8884432666 ಅಥವಾ navollasa2021@gmail.com ವಿಳಾಸಕ್ಕೆ ಕಳುಹಿಸಿದರೆ ನಿಮ್ಮ ಫೋಟೋ ನವೋಲ್ಲಾಸ ಸಂಪುಟದಲ್ಲಿ ಪ್ರಕಟವಾಗಲಿದೆ. ಆಯಾ ದಿನ ಸಂಜೆ 5 ಗಂಟೆಯ ಒಳಗೆ ಫೋಟೋ ಕಳುಹಿಸಬೇಕು.

Asha,Likitha,and suma
ಆಶಾ, ಲಿಖಿತಾ ಮತ್ತು ಸುಮಾ
AshaJayaram and my daughter Gaanavi G J, MS Ramaiah layout,
ತಾಯಿ ಆಶಾ ಜಯರಾಮ್ ಜತೆ ಗಾನವಿ, ಎಂ.ಎಸ್​.ರಾಮಯ್ಯ ಬಡಾವಣೆ, ಬೆಂಗಳೂರು.
Chaitra and friends , Pai Layout
ಚೈತ್ರಾ ಮತ್ತು ಗೆಳತಿಯರು, ಪೈ ಬಡಾವಣೆ, ಬೆಂಗಳೂರು.
Dhanya, Daksha, Manjula and Mamatha from Chandra Layout
ಧನ್ಯಾ, ದಕ್ಷಾ, ಮಂಜುಳಾ ಮತ್ತು ಮಮತಾ, ಚಂದ್ರ ಲೇಔಟ್​, ಬೆಂಗಳೂರು.
Divya Rakshith
ದಿವ್ಯಾ ರಕ್ಷಿತ್
Divya, Sowjanya Sunkadakatte
ದಿವ್ಯಾ, ಸೌಜನ್ಯಾ, ಸುಂಕದಕಟ್ಟೆ, ಬೆಂಗಳೂರು.
Gautami MahiLa samaja, Uttarahalli, Bangalore
ಗೌತಮಿ ಮಹಿಳಾ ಸಮಾಜ, ಉತ್ತರಹಳ್ಳಿ, ಬೆಂಗಳೂರು.
Girija Ramakrishna
ಗಿರಿಜಾ ರಾಮಕೃಷ್ಣ
Gouri and friends.
ಗೌರಿ ಮತ್ತು ಗೆಳತಿಯರು.
Indira girinagar
ಇಂದಿರಾ, ಗಿರಿನಗರ, ಬೆಂಗಳೂರು.
Irakka Pattanashetti.
ಇರಕ್ಕ ಪಟ್ಟಣಶೆಟ್ಟಿ
Jayalaxmi Kodancha, Bangalore.
ಜಯಲಕ್ಷ್ಮೀ ಕೊಡಂಚ, ಬೆಂಗಳೂರು.

ಬೆಂಗಳೂರು: ನವ ಉಲ್ಲಾಸದ ನವರಾತ್ರಿ ಅದಾಗಲೇ ಆರಂಭಗೊಂಡಿದೆ. ದೇವಿಯ ಆರಾಧನೆಯ ಇದು ಒಂದು ರೀತಿಯಲ್ಲಿ ಮಹಿಳಾಪ್ರಧಾನ ಹಬ್ಬ. ನವದುರ್ಗೆಯರ ಉಪಾಸನೆಯ ಈ ದಸರೆಯ ಸಂಭ್ರಮ ಸ್ತ್ರೀಯರಲ್ಲಿ ತುಸು ಹೆಚ್ಚೇ ಎಂದರೂ ಅತಿಶಯೋಕ್ತಿಯೇನಲ್ಲ. ಮಹಿಳೆಯರ ಈ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ವಿಜಯವಾಣಿ ವೇದಿಕೆ ಒದಗಿಸುತ್ತಿದೆ.

ನವರಾತ್ರಿ ಮುಗಿಯುವರೆಗೂ ಪ್ರತಿದಿನ ಒಂದೊಂದು ಬಣ್ಣದ ಸೀರೆಯನ್ನು ಉಟ್ಟುಕೊಂಡು ನೀರೆಯರು ಅದರ ಚಿತ್ರವೊಂದನ್ನು ವಿಜಯವಾಣಿಗೆ ಕಳುಹಿಸಿದರೆ, ಪತ್ರಿಕೆ ಅದನ್ನು ಪ್ರಕಟಿಸಲಿದೆ. “ದಿನಕ್ಕೊಂದು ವರ್ಣ, ಭಕ್ತಿಭಾವದ ಅನಾವರಣ” ಎಂಬ ಪರಿಕಲ್ಪನೆಯೊಂದಿಗೆ ಅ. 15ರವರೆಗೆ ಒಂಬತ್ತು ದಿನವೂ ವಿಶೇಷ ಸಂಪುಟ ಪ್ರಕಟವಾಗಲಿದೆ. ಇಂದು ಕೇಸರಿ ಬಣ್ಣದ ಉಡುಪು ಉಟ್ಟವರ ಫೋಟೋ ಪ್ರಕಟಿಸಲಾಗಿದೆ. ನಾಳೆ ಬಿಳಿ ಬಣ್ಣದ ಸೀರೆ ತೊಟ್ಟು ಫೋಟೋ ಕಳುಹಿಸಿ.

ಯಾವ ದಿನ ಯಾವ ಬಣ್ಣದ ಸೀರೆ?

  • ಅ. 11- ಬಿಳಿ
  • ಅ. 12- ಕೆಂಪು
  • ಅ.13- ಕಡು ನೀಲಿ
  • ಅ. 14- ಗುಲಾಬಿ
  • ಅ. 15- ನೇರಳೆ

ಈ ಮೇಲೆ ತಿಳಿಸಿರುವಂತೆ ಆಯಾ ದಿನ ಆಯಾ ಬಣ್ಣದ ಸೀರೆ ಉಟ್ಟು ಫೋಟೋ ತೆಗೆದು ಹೆಸರು ಮತ್ತು ಊರಿನ ಹೆಸರಿನೊಂದಿಗೆ ವಾಟ್ಸ್​ಆ್ಯಪ್​ ನಂಬರ್​ 8884432666 ಅಥವಾ navollasa2021@gmail.com ವಿಳಾಸಕ್ಕೆ ಕಳುಹಿಸಿದರೆ ನಿಮ್ಮ ಫೋಟೋ ನವೋಲ್ಲಾಸ ಸಂಪುಟದಲ್ಲಿ ಪ್ರಕಟವಾಗಲಿದೆ. ಆಯಾ ದಿನ ಸಂಜೆ 5 ಗಂಟೆಯ ಒಳಗೆ ಫೋಟೋ ಕಳುಹಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net