ಇದೇ ಕಾರಣಕ್ಕಾಗಿಯೇ ನಾವು ಜೆರೋಧಾವನ್ನು ಈ ರೀತಿ ರೂಪಿಸಿದ್ದೇವೆ. ಉದಾಹರಣೆಗೆ, ನಮ್ಮ 'ಕೈಟ್' ಅಪ್ಲಿಕೇಶನ್ ಮೊಬೈಲ್‌ನಲ್ಲಿ ಯಾವುದೇ ಅನುಮತಿಗಳನ್ನು ಕೇಳುವುದಿಲ್ಲ. ಲಕ್ಷಾಂತರ ಜನರು ನಮ್ಮನ್ನು ನಂಬಲು ಇದು ಒಂದು ಪ್ರಮುಖ ಕಾರಣವಾಗಿದೆ. ಆದಾಗ್ಯೂ, ಸೆಬಿಯ (SEBI) ಕಡ್ಡಾಯವಾದ ಬಲವಾದ ದ್ವಿ-ಅಂಶ ದೃಢೀಕರಣದ ಚೌಕಟ್ಟು, ಸುರಕ್ಷತೆ ಮತ್ತು ಖಾಸಗಿತನದ ನಡುವೆ ಸರಿಯಾದ ಸಮತೋಲನವನ್ನು ಸಾಧಿಸಲು ನಮಗೆ ಸಹಾಯ ಮಾಡಿದೆ ಎಂದು ಬರದು ಪೋಸ್ಟ್ ಮಾಡಿದ್ದಾರೆ.