

ಪ್ರಮುಖ ಮುಖ್ಯಾಂಶಗಳು
Haridwar beggar social experiment:
ಭಿಕ್ಷುಕರನ್ನು ಕಂಡು ಪಾಪ ಎಂದೆನಿಸಿ ಹಣ ಹಾಕೋರು ಇರುತ್ತಾರೆ. ಇನ್ನು ಕೆಲವರು ಕೈ ಕಾಲು ಗಟ್ಟಿ ಇದೆ ದುಡಿಯೋದಕ್ಕೆ ರೋಗ ಏನು ಬೈದುಕೊಳ್ಳುವವರು ಇದ್ದಾರೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡು ಸೋಮಾರಿತನ ಬೀಳುವ ಜನರಿಗೆ ಹಣ ಹಾಕಿ ಮೋಸ ಹೋಗಬೇಡಿ ಎಂದು ಪರೋಕ್ಷವಾಗಿ ಜಾಗೃತಿ ನೀಡುತ್ತಾ..ಅವರು ದಿನಕ್ಕೆ ಎಷ್ಟು ಗಳಿಕೆ ಮಾಡುತ್ತಾರೆ ಎನ್ನುವುದನ್ನು ಹರಿದ್ವಾರದಲ್ಲಿ ಯೂಟ್ಯೂಬರ್ ಒಬ್ಬರು ತೋರಿಸಿಕೊಟ್ಟಿದ್ದಾರೆ.