ಕೇಂದ್ರ ಸರ್ಕಾರಿ ಯೋಜನೆಯಾದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ, ಮನೆ ಮಂಜೂರು ಮಾಡಿಸುವ ಭರವಸೆ ಕೊಟ್ಟು ಮಹಿಳೆಯರಿಂದ ಹಣ ವಸೂಲಿ ಮಾಡಿ, ಅಲ್ಲಿಂದ ಪರಾರಿಯಾಗಲು ಸ್ಕೆಚ್ ಹಾಕಿದ್ದ. ಖತರ್ನಾಕ್ ವಂಚಕನನ್ನು ಗ್ರಾಮಸ್ಥರು ಹಿಡಿದು, ಶಿಕ್ಷೆ ಕೊಟ್ಟಿದ್ದಾರೆ. ಆನಂತರ ಆತನನ್ನು ಬಿಡುಗಡೆಗೊಳಿಸಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.