ಈ ಸಮೀರ್ ಎಂಬಾತ ಸೇವಿಸಿರುವುದು ತಲೆ ನೋವಿನ ಗುಳಿಗೆಯಾಗಿದ್ದು, ಇದನ್ನು ಇತ ಚಟಕ್ಕಾಗಿ ಬಳಸಿದ್ದಾನೆ. ಆದರೆ ಸೇವಿಸಿದ ಪ್ರಮಾಣ ಮಿತಿ ಮೀರಿದ ಕಾರಣ, ಇತ ನಡೆಯಲು ಅಸಾಧ್ಯವಾದ ಸ್ಥಿತಿ ತಲುಪಿದ್ದಾನೆ. ಇದು ಯಾವುದೇ ಝೊಂಬಿ ಡ್ರಗ್ಸ್ ಅಥವಾ ವೈರಲ್ ಅಲ್ಲ, ಹೀಗಾಗಿ ಇದರ ಬಗ್ಗೆ ಸುಳ್ಳು ಸುದ್ದಿ ಹರರಬೇಡಿ ಎಂದು ಪೊಲೀಸರು ಸಾರ್ವಜನಿಕರಲ್ಲಿ ಕೇಳಿಕೊಂಡಿದ್ದಾರೆ, (ಏಜನ್ಸೀಸ್).