

ಪ್ರಮುಖ ಮುಖ್ಯಾಂಶಗಳು
ರಸ್ತೆಯಲ್ಲಿ ಸುಮಾರು ಆರು ಗಂಟೆಗಳ ಕಾಲ ಕಾಯುವಂತಾಗಿದ್ದರಿಂದ ಬೇಸತ್ತು ಮುಂದೇನು ನಡೆಯುತ್ತಿದೆ ಎಂದು ನೋಡಲು ಹೋದಾಗ ತಾನು ಪರಿಸ್ಥಿತಿಯ ನಡುವೆ ಸಿಲುಕಿಕೊಂಡೆ ಎಂದು ವಿವರಿಸಿದ್ದಾರೆ. ತಾನು ರೋಗಿಯಾಗಿದ್ದು, ವಾಶ್‌ರೂಮ್ ಬಳಸಲೂ ಆಗದೆ, ವಿಐಪಿ ಸಂಚಾರದಿಂದಾಗಿ ತೀವ್ರ ತೊಂದರೆ ಹಾಗೂ ನಿರಾಶೆ ಅನುಭವಿಸಿದ್ದರಿಂದ ಆ ರೀತಿ ಪ್ರಶ್ನಿಸಬೇಕಾಯಿತು ಎಂದು ತಿಳಿಸಿದ್ದಾರೆ.