

ನನ್ನ ಬಳಿ ಕಳೆದುಕೊಳ್ಳಲು ಈಗ ಏನೂ ಬಾಕಿ ಉಳಿದಿಲ್ಲ. ಆದರೆ ನಿಮ್ಮ ಕಬೋರ್ಡ್‌ನಲ್ಲಿ ಅನೇಕ ಅಸ್ತಿಪಂಜರಗಳಿವೆ ಮರೆಯಬೇಡಿ ಎಂದು ಎಸೆಲ್ ಗ್ರೂಪ್ ಹಾಗೂ ಜೀ ಸಂಸ್ಥೆಯ ಸಂಸ್ಥಾಪಕ ಡಾ. ಸುಭಾಷ್ ಚಂದ್ರ, ಉದ್ಯಮಿ ಮುಕೇಶ್ ಅಂಬಾನಿ ಅವರಿಗೆ ನೇರ ಎಚ್ಚರಿಕೆ ನೀಡಿದ್ದಾರೆ.
ಡಾ. ಸುಭಾಷ್ ಚಂದ್ರ ಮಾಡಿರುವ ಈ ಎಲ್ಲಾ ಆರೋಪಗಳನ್ನು ರಿಲಯನ್ಸ್ ಗ್ರೂಪ್ ಸಂಪೂರ್ಣವಾಗಿ ತಳ್ಳಿಹಾಕಿದ್ದು, ಈ ಹೇಳಿಕೆಗಳು ಆಧಾರರಹಿತ ಹಾಗೂ ನಿರಾಧಾರವಾಗಿದ್ದು, ತಮ್ಮ ಮಾಧ್ಯಮ ನೆಟ್‌ವರ್ಕ್‌ಗಳನ್ನು ಎಂದಿಗೂ ಯಾರ ವಿರುದ್ಧವೂ ವೈಯಕ್ತಿಕ ದಾಳಿಗೆ ಬಳಸಿಕೊಂಡಿಲ್ಲ ಮತ್ತು ಮುಂದೆಯೂ ಬಳಸುವುದಿಲ್ಲ ಎಂದು ರಿಲಯನ್ಸ್ ಸ್ಪಷ್ಟಪಡಿಸಿದೆ.
ಏನಿದು ವಿವಾದ...?
ಧೀರೂಭಾಯಿ ತತ್ವ ಅವರಿಗೆ ಗೊತ್ತೇ ಇಲ್ಲ!..