ಇದಕ್ಕೆ ಪೂರ್ಣವಿರಾಮ ಹಾಕಬೇಕು ಎಂದು ನಿರ್ಧರಿಸಿದ ಅಮುಲ್ಯ, ಈ ಪ್ರಕರಣದ ಬಗ್ಗೆ ಶರ್ಮಾ ಪೊಲೀಸರಿಗೆ ದೂರು ನೀಡಿದ್ದಾರೆ, ಆದರೆ ಅಧಿಕಾರಿಗಳು ಪ್ರಕ್ರಿಯೆ ನಿಧಾನವಾಗಿಸಿದ್ದರಿಂದ ಸಂತ್ರಸ್ತೆ, ತಮಗಾದ ಅನ್ಯಾಯವನ್ನು ಸಾರ್ವಜನಿಕಗೊಳಿಸಲು ನಿರ್ಧರಿಸಿ, ತಾವೂ ಎದುರಿಸಿದ ಕಠಿಣ ಅನುಭವಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಕಿರುಕುಳದ ವಿಡಿಯೋಗಳು ಮತ್ತು ಸ್ಕ್ರೀನ್ ಶಾಟ್ಗಳನ್ನು ಒದಗಿಸಿದ್ದಾರೆ.